List of most visited websites: ಪ್ರತಿಯೊಬ್ಬರೂ ತಮ್ಮ ಫೋನ್ಗಳಲ್ಲಿ ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಬಿಡುವಿನ ಸಮಯವನ್ನು ಇವುಗಳಲ್ಲಿ ಕಳೆದರೆ, ಮತ್ತೊಂದಿಷ್ಟು ಜನ ಇದನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದಾರೆ.
ಈ ನಾಲ್ಕು ಸೋಷಿಯಲ್ ಮೀಡಿಯಾಗಳಲ್ಲಿ ಯಾವುದು ಹೆಚ್ಚು ರನ್ ಆಗುತ್ತಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ವರ್ಷದ ಫೆಬ್ರವರಿ ತಿಂಗಳನ್ನು ಆಧರಿಸಿದ ವರದಿಯ ಪ್ರಕಾರ, ಬಳಕೆದಾರರ ವಿಷಯದಲ್ಲಿ WhatsApp ಹತ್ತನೇ ಸ್ಥಾನದಲ್ಲಿದೆ. ಜನರು WhatsApp ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೂ, WhatsApp ಶ್ರೇಯಾಂಕದಲ್ಲಿ ಹತ್ತನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಇಲ್ಲೊಂದಿದೇ 1200 ವರ್ಷಗಳ ಹಿಂದಿನ ಸಮಾಧಿ, ಅದರ ತುಂಬೆಲ್ಲಾ ಚಿನ್ನವೇ ಅಂತೇ !
ವಾಟ್ಸಾಪ್ ಹತ್ತನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಉದ್ಯೋಗಗಳು ಮತ್ತು ಇತರ ವಿಷಯಗಳಿಗಾಗಿ ಮಾಡಿದ ಲಿಂಕ್ಡ್ಇನ್ 19 ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಸಕ್ರಿಯವಾಗಿರುವ ಮತ್ತು ಭಾರತದಲ್ಲಿ ನಿಷೇಧಿತವಾಗಿರುವ ಟಿಕ್ಟಾಕ್ 14 ನೇ ಸ್ಥಾನದಲ್ಲಿದೆ. ಇ-ಕಾಮರ್ಸ್ ಅಡಿಯಲ್ಲಿ, ಪ್ರತಿ ಮನೆಗೆ ಸರಕುಗಳನ್ನು ತಲುಪಿಸುವ ಅಮೆಜಾನ್ ಕಂಪನಿಯ ವೆಬ್ಸೈಟ್ 12 ನೇ ಸ್ಥಾನವನ್ನು ಪಡೆದುಕೊಂಡಿದೆ. ಯಾಹೂ ಎಂಟನೇ ಸ್ಥಾನ, ವಿಕಿಪೀಡಿಯಾ ಏಳನೇ ಸ್ಥಾನ ಪಡೆದಿವೆ.
ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಸುವ ಅಗ್ರ ಐದು ಅಪ್ಲಿಕೇಶನ್ಗಳಲ್ಲಿ. ಐದನೇ ಸ್ಥಾನದಲ್ಲಿ ಟ್ವಿಟರ್ (ಈಗ Xಎಂದು ಕರೆಯಲ್ಪಡುತ್ತದೆ). ನಾಲ್ಕನೇ ಸ್ಥಾನದಲ್ಲಿ Instagram, ಫೇಸ್ ಬುಕ್ ಮೂರನೇ ಸ್ಥಾನ, YouTube ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ಗೂಗಲ್ ಟಾಪ್ ಒನ್ ನಲ್ಲಿದೆ.
ಇದನ್ನೂ ಓದಿ: ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ PPPಯ ಹಿರಿಯ ನಾಯಕ ಆಸಿಫ್ ಅಲಿ ಜರ್ದಾರಿ ಆಯ್ಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.