ಮಂಡ್ಯ ಟಿಕೆಟ್ ವಿಚಾರ ಹೈಕಮಾಂಡ್ ತೀರ್ಮಾನ ಮಾಡಲಿದೆ
ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ಕೆಲಸ ಮಾಡುತ್ತೇವೆ
ಮೈಸೂರಿನಲ್ಲಿ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್ ಹೇಳಿಕೆ
ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ನಾವು ಒಟ್ಟಾಗಿ ದುಡಿಯುತ್ತೇವೆ
ಮಂಡ್ಯದಲ್ಲಿ JDS-BJP ಒಗ್ಗಟ್ಟಾಗಿದೆ.. ಯಾವುದೇ ಸಮಸ್ಯೆ ಇಲ್ಲ
ಮಂಡ್ಯದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ ಮೋದಿ ಕೈ ಬಲಪಡಿಸ್ತೇವೆ