Samantha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು ಸಮಂತಾ. ಮೊದಲ ಸಿನಿಮಾದಿಂದಲೇ ನಾಯಕ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ಸಮಂತಾ ಮದುವೆಯ ನಂತರವೂ ನಟನೆಯತ್ತ ಗಮನ ಹರಿಸಿದ್ದರು.
ದಕ್ಷಿಣ ಭಾರತದ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ ಮದುವೆಯ ನಂತರ ನಾಯಕಿಯಾಗಿ ನಟಿಸುವ ಅವಕಾಶ ಸಿಗುವುದಿಲ್ಲ ಎಂಬುದು ವಾಸ್ತವ. ಆದರೆ ಸಮಂತಾ ಅದನ್ನು ಮುರಿದು ಹಲವು ನಾಯಕ ನಟರೊಂದಿಗೆ ಜೋಡಿಯಾದರು. ಅದರಲ್ಲೂ ಮದುವೆಯ ನಂತರ ಸಮಂತಾ ಅವರ ಅಬ್ಬರ ಮದುವೆ ಮುನ್ನಕ್ಕಿಂತಲೂ ಹೆಚ್ಚಾಗಿತ್ತು..
ಇದನ್ನೂ ಓದಿ-ನೀಲಿ ಆಗಸದಂತೆ ವಿಶಾಲ ಸೀರೆಯುಟ್ಟ ಪ್ರಿಯಾಮಣಿ : ಫೋಟೋಸ್ ಇಲ್ಲಿವೆ
ಇದರಿಂದಲೇ ಸಮಂತಾ ಮತ್ತು ನಾಗಚೈತನ್ಯ ನಡುವೆ ಸಮಸ್ಯೆ ಉಂಟಾಗಿ.. ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ, ಸ್ಯಾಮ್ ಮತ್ತು ಚೈತನ್ಯ ಇಬ್ಬರೂ ನಿಜವಾದ ಕಾರಣದ ಬಗ್ಗೆ ಬಾಯಿ ಬಿಟ್ಟಿಲ್ಲ..
ಇದನ್ನೂ ಓದಿ-ಮಾರ್ಚ್ 28ಕ್ಕೆ "ಯುವ" ರಿಲೀಸ್ : ಹೊಸ ಅಪಡೇಟ್ ಕೊಟ್ಟ "ಯುವರಾಜಕುಮಾರ್
ಮದುವೆಯಾಗಿ ನಾಲ್ಕೇ ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಸಮಂತಾ, ಸಿನಿಮಾದತ್ತ ಗಮನ ಹರಿಸುತ್ತಲೇ ‘ಮಯೋಸಿಟಿಸ್’ ಎಂಬ ಅಪರೂಪದ ಸ್ನಾಯುಕ್ಷಯ ಕಾಯಿಲೆಯಿಂದ ಬಳಲುತ್ತಿದ್ದರು. ಎದ್ದು ನಡೆಯಲೂ ಆಗದೆ ನರಳುತ್ತಿದ್ದ ಸಮಂತಾ... ಇಂತಹ ಪರಿಸ್ಥಿತಿಯಲ್ಲೂ ಒಪ್ಪಿಕೊಂಡ ಚಿತ್ರಗಳಲ್ಲಿ ನಟಿಸಿದ್ದರು..
ಮಯೋಸಿಟಿಸ್ ಸಮಸ್ಯೆಯಿಂದ... ಸಿಟಾಡೆಲ್ ಸರಣಿಯಲ್ಲಿ ನಟಿಸಿದ ನಂತರ ಸಮಂತಾ ಸ್ವಲ್ಪ ವಿರಾಮ ತೆಗೆದುಕೊಂಡರು. ಸದ್ಯ ಮತ್ತೆ ನಟನೆಯತ್ತ ಗಮನ ಹರಿಸಿರುವ ಸಮಂತಾಗೆ ಕೇವಲ 32 ವರ್ಷವಾಗಿದ್ದು, ಮದುವೆ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ. ಸಮಂತಾ ಅವರ ಆಯ್ಕೆ ಯಾರೇ ಆದರೂ ಒಪ್ಪಲು ಸಮಂತಾ ಕುಟುಂಬ ಸಿದ್ಧವಾಗಿದೆ. ಹೇಗಾದರೂ ಮಾಡಿ ಮಗಳ ಮದುವೆ ಮಾಡಬೇಕೆನ್ನುವುದು ಅವರ ಉದ್ದೇಶ ಎನ್ನಲಾಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.