ನಾಮಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆಗಾಗಿ ಬೆಂಗಳೂರಲ್ಲಿ ಹೋರಾಟ

  • Zee Media Bureau
  • Dec 28, 2023, 02:56 PM IST

ಚಿಕ್ಕಜಾಲ ಠಾಣೆಯಲ್ಲಿ ದಾಖಲಾಗಿದ್ದ ಕೇಸ್​ ಸಂಬಂಧ ಬಂಧಿಸಿದ್ದ ಪೊಲೀಸರು. ತಡರಾತ್ರಿ ದೇವನಹಳ್ಳಿಯಲ್ಲಿರುವ ಜಡ್ಜ್​ ನಿವಾಸಕ್ಕೆ ಹಾಜರುಪಡಿಸಿದ್ದ ಪೊಲೀಸರು. ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ​ ನಿವಾಸಕ್ಕೆ ಹಾಜರುಪಡಿಸಿದ್ದ ಪೊಲೀಸರು. 

Trending News