ಒಂದೇ ಎಸೆತದಲ್ಲಿ ಇಬ್ಬರು ಆಟಗಾರರನ್ನು ಔಟ್ ಮಾಡಬಹುದು.! ಹೇಗೆ ಗೊತ್ತಾ..?

Crickets rules : ಕ್ರಿಕೆಟ್ ಆಟವನ್ನು ಭಾರತದಲ್ಲಿ ಎಲ್ಲರೂ ಇಷ್ಟಪಡುತ್ತಾರೆ. ಈ ಆಟದಲ್ಲಿ, ಒಂದು ತಂಡವು ಬೌಲಿಂಗ್ ಮಾಡುವಾಗ ಇನ್ನೊಂದು ತಂಡವು ಬ್ಯಾಟಿಂಗ್ ಮಾಡುತ್ತದೆ. ಕ್ರಿಕೆಟ್ ಆಟದಲ್ಲಿ ಹಲವು ನಿಯಮಗಳಿವೆ. ಅದರಂತೆ ನಿಮಗೆ ಒಂದೇ ಎಸೆತದಲ್ಲಿ ಇಬ್ಬರು ಆಟಗಾರರನ್ನು ಔಟ್‌ ಮಾಡುವ ವಿಧಾನದ ಬಗ್ತಗೆ ಗೊತ್ತಿದೆಯೇ..? ಬನ್ನಿ ತಿಳಿಯೋಣ..

1 /6

ಕ್ರಿಕೆಟ್ ಆಟವನ್ನು ವಿಶ್ವದಾದ್ಯಂತ ಜನರು ಆಡುತ್ತಾರೆ ಮತ್ತು ಪ್ರೀತಿಸುತ್ತಾರೆ. ಕ್ರಿಕೆಟ್‌ನಲ್ಲಿ ಎರಡು ತಂಡಗಳು ಸರದಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುತ್ತವೆ.   

2 /6

ಕ್ರಿಕೆಟ್‌ನಲ್ಲಿ ಬೌಲ್, ಎಲ್ಬಿಡಬ್ಲ್ಯೂ, ಕ್ಯಾಚ್‌ಔಟ್, ಸ್ಟಂಪಿಂಗ್‌ನಂತಹ ಹಲವು ನಿಯಮಗಳಿವೆ. ಆದರೆ ಒಂದೇ ಎಸೆತದಲ್ಲಿ ಇಬ್ಬರು ಆಟಗಾರರನ್ನು ಹೇಗೆ ಔಟ್ ಮಾಡಬಹುದು ಎಂಬುವುದು ನಿಮಗೆ ತಿಳಿದಿದೆಯೆ.?  

3 /6

2023ರ ODI ವಿಶ್ವಕಪ್‌ನಲ್ಲಿ 1 ಎಸೆತದಲ್ಲಿ 2 ಆಟಗಾರರು ಔಟಾಗಿದ್ದರು.   

4 /6

ಕ್ರಿಕೆಟ್ ನಿಯಮವು ಸಂಖ್ಯೆ 31ರ ಪ್ರಕಾರ, ಇಬ್ಬರು ಆಟಗಾರರು 1 ಎಸೆತದಲ್ಲಿ ಔಟ್ ಆಗುತ್ತಾರೆ. ವಾಸ್ತವವಾಗಿ ಸಮಯ ಮೀರಿದರೆ ಆಟಗಾರನನ್ನು ಔಟ್ ಮಾಡಬಹುದು.   

5 /6

ವಿಕೆಟ್ ಪತನದ ನಂತರ ಅಥವಾ ಬ್ಯಾಟ್ಸ್‌ಮನ್‌ನ ನಿವೃತ್ತಿಯ ನಂತರ ಒಳಬರುವ ಬ್ಯಾಟ್ಸ್‌ಮನ್ 3 ನಿಮಿಷ ಒಳಗೆ ಮುಂದಿನ ಚೆಂಡನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಅವರು ಔಟ್‌  

6 /6

2023 ರ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಏಂಜೆಲೊ ಮ್ಯಾಥ್ಯೂಸ್ ಈ ನಿಯಮದ ಅಡಿಯಲ್ಲಿ ಮೊದಲ ಮತ್ತು ಕೊನೆಗೆ ಬಲಿಯಾದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಒಬ್ಬ ಆಟಗಾರ ಔಟಾದಾಗ ಮ್ಯಾಥ್ಯೂಸ್ 3 ನಿಮಿಷದಲ್ಲಿ ಕ್ರೀಸ್‌ಗೆ ಬರದೆ ಔಟಾಗಿದ್ದರು.