GK Quiz: ಗಾಳಿಯಲ್ಲಿ ಹಾರುತ್ತಿರುವಾಗ ನೀರು ಕುಡಿಯುವ ಏಕೈಕ ಪಕ್ಷಿ ಯಾವುದು?

General Knowledge, Trending Quiz: ನಾವಿಂದು ಕೆಲ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರವೂ ಇಲ್ಲೇ ಇದ್ದು, ಅದಕ್ಕಿಂದ ಮುಂಚಿತವಾಗಿ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ ನೋಡಿ.

Written by - Bhavishya Shetty | Last Updated : Nov 28, 2023, 05:28 PM IST
    • ಸಾಮಾನ್ಯ ಜ್ಞಾನ ಉತ್ತಮವಾಗಿದ್ದರೆ ಇತರರೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಧ್ಯ
    • ನಾವಿಂದು ಕೆಲ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿದ್ದೇವೆ
    • ಬುದ್ಧಿ ಚುರುಕಾಗಿದ್ದರೆ ತಕ್ಷಣವೇ ಉತ್ತರಗಳನ್ನು ನೀಡಿ…

Trending Photos

GK Quiz: ಗಾಳಿಯಲ್ಲಿ ಹಾರುತ್ತಿರುವಾಗ ನೀರು ಕುಡಿಯುವ ಏಕೈಕ ಪಕ್ಷಿ ಯಾವುದು? title=
general knowledge Quiz

General Knowledge, Trending Quiz: ಸಾಮಾನ್ಯವಾಗಿ ಪರೀಕ್ಷೆಗೆ ಹೋಗುವಾಗ ಅಥವಾ ಉದ್ಯೋಗ ಸಂದರ್ಶನಕ್ಕೆ ಹೋಗುವುದರಿಂದ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ. ಅಷ್ಟೇ ಅಲ್ಲದೆ, ಸಾಮಾನ್ಯ ಜ್ಞಾನ ಉತ್ತಮವಾಗಿದ್ದರೆ ಇತರರೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುತ್ತದೆ.

ನಾವಿಂದು ಕೆಲ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರವೂ ಇಲ್ಲೇ ಇದ್ದು, ಅದಕ್ಕಿಂದ ಮುಂಚಿತವಾಗಿ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ ನೋಡಿ.

ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ಜಸ್ಪ್ರೀತ್ ಬುಮ್ರಾ...

  • ಪ್ರಶ್ನೆ 1 - ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನ ಮಂತ್ರಿ ಯಾರು?

ಉತ್ತರ - ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು. ಇವರು ಸುದೀರ್ಘ ಅವಧಿಗೆ ದೇಶದ ಪ್ರಧಾನ ಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಜವಾಹರಲಾಲ್ ನೆಹರು ಅವರು 5 ಆಗಸ್ಟ್ 1947 ರಿಂದ 27 ಮೇ 1964 ರವರೆಗೆ (16 ವರ್ಷ 286 ದಿನಗಳು) ಪ್ರಧಾನಿಯಾಗಿದ್ದ ದಾಖಲೆ ಹೊಂದಿದ್ದಾರೆ.

  • ಪ್ರಶ್ನೆ 2 - ಚಿನ್ನದ ಪರ್ವತ ಯಾವ ದೇಶದಲ್ಲಿದೆ?

ಉತ್ತರ - ಚಿನ್ನದ ಪರ್ವತವು ಕಾಂಗೋದಲ್ಲಿದೆ.

  • ಪ್ರಶ್ನೆ 3 - ಯಾವ ನಗರವನ್ನು ರಾಜಸ್ಥಾನದ ಹೃದಯ ಎಂದು ಕರೆಯಲಾಗುತ್ತದೆ?

ಉತ್ತರ 3 - ಅಜ್ಮೀರ್ ಅನ್ನು ರಾಜಸ್ಥಾನದ ಹೃದಯ ಎಂದು ಕರೆಯಲಾಗುತ್ತದೆ

  • ಪ್ರಶ್ನೆ 4 - ಭಾರತದಲ್ಲಿ ಗೋಡಂಬಿಯ ಗರಿಷ್ಠ ಉತ್ಪಾದನೆ ಯಾವ ರಾಜ್ಯದಲ್ಲಿದೆ?

ಉತ್ತರ 4 - ಭಾರತದಲ್ಲಿ ಗೋಡಂಬಿಯ ಗರಿಷ್ಠ ಉತ್ಪಾದನೆಯನ್ನು ಕೇರಳ ರಾಜ್ಯದಲ್ಲಿ ಮಾಡಲಾಗುತ್ತದೆ.

  • ಪ್ರಶ್ನೆ 5 - ಗಾಳಿಯಲ್ಲಿ ಹಾರುತ್ತಿರುವಾಗ ಯಾವ ಪಕ್ಷಿ ನೀರು ಕುಡಿಯುತ್ತದೆ?

ಉತ್ತರ 5 - ಹರಿಯಲ್ ಹಕ್ಕಿ ಗಾಳಿಯಲ್ಲಿ ಹಾರುವಾಗ ನೀರು ಕುಡಿಯುತ್ತದೆ.

  • ಪ್ರಶ್ನೆ 6- ಯಾವ ದೇಶವು ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಅಂಚೆ ಕಚೇರಿಗಳನ್ನು ಹೊಂದಿದೆ?

ಉತ್ತರ 6- ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿದೆ.

  • ಪ್ರಶ್ನೆ 8 - ಯಾವ ಪ್ರಾಣಿ ತಿನ್ನುವಾಗ ಅಳುತ್ತದೆ?

ಉತ್ತರ 8 - ಮೊಸಳೆಗಳು ತಮ್ಮ ಬೇಟೆಯನ್ನು ತಿನ್ನುವಾಗ ಕಣ್ಣೀರು ಹರಿಯಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಬೌಲಿಂಗ್’ನಿಂದಲೇ ಧೂಳೆಬ್ಬಿಸಿದ್ದ ಮೊಹಮ್ಮದ್ ಶಮಿ ಎಷ್ಟು ಕೋಟಿ ಆಸ್ತಿಯ ವಾರಸುದಾರ ಗೊತ್ತಾ?

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News