INd NZ ಸೆಮಿಫೈನಲ್ ವೇಳೆ ಅನುಷ್ಕಾ ಶರ್ಮಾ ತೊಟ್ಟ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ ?

 ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತೊಟ್ಟಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿದೆ. 

Anushka  Sharma Dress : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ವೇಳೆ, 50ನೇ ಏಕದಿನ ಶತಕ ಪೂರೈಸಿದ  ವಿರಾಟ್‌ಗೆ ಅನುಷ್ಕಾ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೋ ಕೂಡಾ ವೈರಲ್ ಆಗಿತ್ತು. ಈ ಸಮಯದಲ್ಲಿ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಕೆಯ ಫ್ಯಾಶನ್ ಸೆನ್ಸ್ ಕೂಡಾ ಜನರ  ಮನ ಗೆದ್ದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಪಂದ್ಯದ ವೇಳೆ ಅನುಷ್ಕಾ ತಮ್ಮ ಪತಿ ವಿರಾಟ್ ಕೊಹ್ಲಿ ಜೊತೆಗೆ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದರು. ಈ ವೇಳೆ ಅನುಷ್ಕಾ ಧರಿಸಿದ್ದ ಡ್ರೆಸ್ ಕೂಡಾ ಸ್ಟೈಲಿಶ್ ಆಗಿತ್ತು. ನಟಿ ಆರಾಮದಾಯಕವಾದ ಸೈಜ್ ನ ಶರ್ಟ್ ಮತ್ತು ಮ್ಯಾಚಿಂಗ್ ಶಾರ್ಟ್ಸ್ ಧರಿಸಿದ್ದರು. ಈ ಬಿಳಿ ಬೇಸ್ ಶರ್ಟ್ ಮೇಲೆ   ಡಾರ್ಕ್ ಹಸಿರು ಬಣ್ಣದ ಹೂವಿನ  ಪ್ರಿಂಟ್ ಇತ್ತು.   

2 /4

ಫ್ಲೋರಲ್ ಪ್ರಿಂಟ್ ಇರುವ ಇಂತಹ ಡ್ರೆಸ್ ತುಂಬಾ ಕಂಫರ್ಟಬಲ್ ಫೀಲಿಂಗ್  ನೀಡುತ್ತದೆ. ಅಲ್ಲದೆ,  ಲೈವ್ ಕಲರ್ ಕಾಂಬಿನೇಶನ್ ನಿಂದಾಗಿ  ಡ್ರೆಸ್ ಸ್ಟೈಲ್ ನಲ್ಲಿಯೂ ಮುಂದಿದೆ. 

3 /4

 ಡ್ರೆಸ್ ಗೆ ಅನುಸಾರವಾಗಿ ಅನುಷ್ಕಾ ಕೂದಲನ್ನು ಹಾಗೆಯೇ ಬಿಟ್ಟಿದ್ದು, ರೌಂಡ್  ಸನ್ ಗ್ಲಾಸ್ ಧರಿಸಿದ್ದರು. ಸೆಮಿಫೈನಲ್ ಪಂದ್ಯದ ವೇಳೆ ಅನುಷ್ಕಾ ಧರಿಸಿದ್ದ ಡ್ರೆಸ್ ಧ್ರುವ ಕಪೂರ್ ಲೇಬಲ್ ನದ್ದು. ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂ.

4 /4

 ಮಾಚಿಂಗ್ ಶಾರ್ಟ್ ನೊಂದಿಗೆ ಈ ಸೇಟ್ ಅನ್ನು ಖರೀದಿಸಲು ಬಯಸುವುದಾದರೆ  ಅದಕ್ಕೆ  27,500 ರೂ. ಈ ಪಾವತಿಸಬೇಕಾಗುತ್ತದೆ. ಈ ಮಾಹಿತಿ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.