ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್‌ಗಳ ದರ ಡಬಲ್‌

  • Zee Media Bureau
  • Nov 6, 2023, 05:01 PM IST

ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್‌ಗಳ ದರ ಡಬಲ್‌... ಹಬ್ಬದ ನೆಪದಲ್ಲಿ ಟಿಕೆಟ್ ದರ ಒನ್ ಟು ತ್ರಿಬಲ್... ದುಪ್ಪಟ್ಟು ದರವಿದ್ರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು... ಬೆಂಗಳೂರಿನಿಂದ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ... ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಳ

Trending News