ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ಬೆಳಗಲಿದೆ ಅದೃಷ್ಟವೆಂಬ ನಂದಾದೀಪ: ಸಿರಿಸಂಪತ್ತಿನ ಸುಧೆಯನ್ನೇ ಧಾರೆ ಎರೆಯುವಳು ಸಾಕ್ಷಾತ್ ಮಹಾಲಕ್ಷ್ಮೀ

Deepavali Lucky Zodiac Sign: ನವೆಂಬರ್ ಎರಡನೇ ವಾರದಲ್ಲಿ ಬಹಳ ಶುಭ ಕಾಕತಾಳೀಯ ಸಂಭವಿಸುತ್ತಿವೆ. ಅಂದಹಾಗೆ ಶನಿಯ ನೇರ ಸಂಚಾರದಿಂದ ಈ ವಾರ ಆರಂಭವಾಗಿದೆ. ಇನ್ನೊಂದೆಡೆ ಶುಕ್ರ ಮತ್ತು ಚಂದ್ರನ ಶುಭ ಸಂಯೋಗವೂ ನಡೆಯುತ್ತಿದೆ. ಈ ವಾರ ಶುಕ್ರ ಮತ್ತು ಚಂದ್ರ ಉಭಯ ಗ್ರಹಗಳು ಕನ್ಯಾರಾಶಿಯಲ್ಲಿ ಇರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಗ್ರಹಗಳ ಮಂಗಳಕರ ಸಂಯೋಜನೆಯ ಜೊತೆಗೆ, ಈ ಸಲದ ದೀಪಾವಳಿ ಹಬ್ಬವೂ ಕೆಲವು ಜನರ ಬಾಳಲ್ಲಿ ಸಂತೋಷದ ಸಂಭ್ರಮವನ್ನೇ ತರಲಿದೆ. ಅಷ್ಟೇ ಅಲ್ಲದೆ, ಈ ರಾಶಿಯ ಜನರಿಗೆ ಸಾಕ್ಷಾತ್ ಮಹಾಲಕ್ಷ್ಮೀಯೇ ಒಲಿದು ಅದೃಷ್ಟ ನೀಡಲಿದ್ದಾಳೆ.

2 /7

ಮೇಷ ರಾಶಿ: ಮೇಷ ರಾಶಿಯವರಿಗೆ ಈ ಸಲದ ದೀಪಾವಳಿ ಬಹಳ ಪ್ರಗತಿದಾಯಕವಾಗಿರಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವೂ ಇರಲಿದೆ. ಇನ್ನೊಂದೆಡೆ ಏನೇ ಕೆಲಸ ಕೈಗೊಂಡರು ಅದರಲ್ಲಿ ಲಾಭ ಮತ್ತು ಯಶಸ್ಸು ನಿಮಗೆ ಸಿಗಲಿದೆ. ಒಟ್ಟಾರೆ ಹೇಳುವುದಾದರೆ ಅದೃಷ್ಟದ ಬಲ ನಿಮ್ಮ ಕಡೆ ಇರಲಿದೆ.

3 /7

ವೃಷಭ ರಾಶಿ: ದೀಪಾವಳಿಯಂದೇ ವೃಷಭ ರಾಶಿಯ ಜನರ ಬಾಳಲ್ಲಿ ಅದೃಷ್ಟವೆಂಬ ನಂದಾದೀಪ ಬೆಳಗಲಿದೆ. ವೃತ್ತಿಜೀವನದಲ್ಲಿ ಹಿಂದೆಂದೂ ಕಂಡಿರದಷ್ಟು ಲಾಭವಿರಲಿದೆ. ಲಕ್ಷ್ಮೀ ದೇವಿಯ ಶುಭಕಟಾಕ್ಷದಿಂದ ಮನೆ-ಮನದಲ್ಲಿ ಸಂಭ್ರಮ ಇರಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡ ಇದೆ.

4 /7

ಕರ್ಕಾಟಕ ರಾಶಿ: ವ್ಯಾಪಾರ ವಹಿವಾಟು ನಡೆಸುವವರಿಗೆ ದೀಪಾವಳಿ ಬಳಿಕ ಭಾರೀ ಯಶಸ್ಸು ಸಿಗಲಿದೆ. ಈ ದೀಪಾವಳಿ ಕರ್ಕಾಟಕ ರಾಶಿಯ ಜನರ ಬಾಳಲ್ಲಿ ಮಂಗಳಕರ ಮತ್ತು ಅದೃಷ್ಟವನ್ನು ತರಲಿದೆ. ಉದ್ಯಮಿಗಳು ಬಯಸಿದಂತೆ ಫಲಿತಾಂಶಗಳನ್ನು ಪಡೆಯುತ್ತಾರೆ.

5 /7

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ದೀಪಾವಳಿ ಬಳಿಕ ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಇರಲಿದೆ. ಸಮಾಜದಲ್ಲಿ ಗೌರವ ಇರಲಿದೆ. ಬಹುದಿನಗಳಿಂದ ಅಂದುಕೊಂಡಿದ್ದ ಕೆಲಸವೂ ಪೂರ್ಣಗೊಳ್ಳಲಿದೆ. ಜೊತೆಗೆ ಕನಸೆಲ್ಲಾ ನನಸಾಗುವ ಸಮಯವಿದು.

6 /7

ಮಕರ ರಾಶಿ: ಈ ಬಾರಿಯ ದೀಪಾವಳಿ ಮಕರ ರಾಶಿಯವರಿಗೆ ಬಹಳಷ್ಟು ಶುಭ ತರಲಿದೆ. ಅಂದುಕೊಂಡ ಕನಸು ನನಸಾಗುತ್ತದೆ. ಅದೃಷ್ಟ ಬೆನ್ನೇರಲಿದೆ. ಜೊತೆಗೆ ಮನಸ್ಸು ತುಂಬಾ ಸಂತೋಷದಿಂದ ಇರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಭಾಗ್ಯ ಇದೆ. ಯಶಸ್ಸೆಂಬುದು ನಿಮ್ಮ ಬಳಿಯೇ ಇರಲಿದೆ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)