BBK 10: ವಿನಯ್ vs ನಮ್ರತಾ ಟೀಮ್‌ ಕ್ರಿಯಟ್‌ ಆದ್ರೆ ಬಿಗ್‌ಬಾಸ್‌ ಮನೆ ಆಟ ಹೇಗಿರುತ್ತೆ?

Vinay VS Namratha: ಬಿಗ್‌ ಬಾಸ್‌ ಮನೆಯಲ್ಲಿ ನಮ್ರತಾ ಗ್ರೂಪಿಸಂ... ವಿನಯ್‌ ನಾಮಿನೇಷನ್‌ ಪಿಕ್ಸಿಂಗ್‌ ಗೇಮ್‌.. ಇದೆಲ್ಲಕ್ಕೂ ಬ್ರೇಕ್‌ ಹಾಕಬೇಕು ಅಂದ್ರೆ ವಿನಯ್ vs ನಮ್ರತಾ ಟೀಮ್‌ ಕ್ರಿಯಟ್‌ ಆಗ್ಬೇಕು ಅಂತಿದಾರೆ ವೀಕ್ಷಕರು..   

Written by - Savita M B | Last Updated : Nov 3, 2023, 09:42 AM IST
  • ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಕೋಲಾಹಲವೇ ಸೃಷ್ಟಯಾಗಿದೆ
  • ಎರಡು ತಂಡಗಳಾಗಿ ಬೇರ್ಪಟ್ಟಿರುವ ಬಿಗ್‌ ಬಾಸ್ ಮನೆ
  • ವಿನಯ್ vs ನಮ್ರತಾ ಟೀಮ್‌ ಕ್ರಿಯಟ್‌ ಆಗಬೇಕು ಅನ್ನೋದು ವೀಕ್ಷಕರ ಅಭಿಪ್ರಾಯ
BBK 10: ವಿನಯ್ vs ನಮ್ರತಾ ಟೀಮ್‌ ಕ್ರಿಯಟ್‌ ಆದ್ರೆ ಬಿಗ್‌ಬಾಸ್‌ ಮನೆ ಆಟ ಹೇಗಿರುತ್ತೆ?  title=

Bigg Boss Kannada 10 Week 4: ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಕೋಲಾಹಲವೇ ನಡೆಯುತ್ತಿದೆ. ಎರಡು ತಂಡಗಳಾಗಿ ಬೇರ್ಪಟ್ಟಿರುವ ಬಿಗ್‌ ಬಾಸ್ ಮನೆ ಇದೀಗ ಅನೇಕ ನಿಯಮಗಳನ್ನು ಉಲ್ಲಂಘಣೆ ಮಾಡುವುದರ ಜೊತೆ ವೀಕ್ಷಕರಿಗೆ ಬೇಸವನ್ನುಂಟು ಮಾಡುತ್ತಿದೆ.

ಹೌದು ವಿನಯ್‌ "ವಿನಯ್‌ ಎದುರಾಳಿಯನ್ನು ಕೆಣಕಿ ಸೋಲಿಸುತ್ತೇನೆ" ಅಂತಾನೇ ನಮ್ರತಾ "ಫಿನಾಲೆವರೆಗೂ ಬೇರೆಯವರನ್ನ ಎಲಿಮಿನೇಟ್ ಮಾಡ್ತಾ .. ಫಿನಾಲೆಯಲ್ಲಿ ನಾವು ಇರ್ಬೇಕು" ಅಂತಾರೆ ಇದೆಲ್ಲವನ್ನೂ ವೀಕ್ಷಿಸಿದವರಲ್ಲಿ ಮೂಡಿದ್ದು ಒಂದೇ ಪ್ರಶ್ನೆ ಏನ್‌ ನಡೀತಾ ಇದೆ ಬಿಗ್‌ ಬಾಸ್‌ ಮನೆಯಲ್ಲಿ ಅನ್ನೋದು..

ಇದನ್ನೂ ಓದಿ-BBK 10: ಬಿಗ್‌ ಬಾಸ್‌ ಮನೆಯಲ್ಲಿ ನಿಜವಾದ ಸಿಂಹಿಣಿ ಯಾರು?

ವಿನಯ್‌ ಏರುಧ್ವನಿಯಲ್ಲಿ ಮಾತಾನಾಡುವುದು ನಮಗೆಲ್ಲ ಗೊತ್ತೆ ಇದೆ. ಆದರೆ ಪ್ರತಿ ಭಾರೀಯೂ ಆ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ವೀಕ್ಷಕರ ಪ್ರಶ್ನೆ.. ಇದೆಲ್ಲಾ ಓಕೆ ಆದರೆ ವಿನಯ್‌ಗೆ ಸಂಬಂಧಪಟ್ಟ ಪ್ರತಿ ವಿಚಾರಕ್ಕೂ ನಮ್ರತಾ ಮೂಗು ತೋರಿಸಿತ್ತಿರುವುದ್ಯಾಕೆ? ತನ್ನದಲ್ಲದ ವಿಚಾರಕ್ಕೆ ಧ್ವನಿ ಎತ್ತುತ್ತೀರುವುದೇಕೆ? ಎನ್ನುವ ಪ್ರಶ್ನೆಗಳು ಸದ್ಯ ಎಲ್ಲರಿಗೂ ಕಾಡುತ್ತಿವೆ.

ಹೀಗಾಗಿ ಬಿಗ್‌ ಬಾಸ್‌ ವೀಕ್ಷಕರು ವಿನಯ್ vs ನಮ್ರತಾ ಟೀಮ್‌ ಕ್ರಿಯಟ್‌ ಆಗಬೇಕು.. ಆಗ ಅವರಿಬ್ಬರ ಅಸಲಿ ಮುಖ ಆಚೆ ಬರುತ್ತೆ.. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಗ್ರೂಪಿಸಂ ಮಾಡಿ ರೂಲ್ಸ್‌ ಬ್ರೇಕ್‌ ಮಾಡುತ್ತಿರುವ ಅವರನ್ನು ಬೇರ್ಪಡಿಸಬೇಕು ಅನ್ನೋದು ವೀಕ್ಷಕರ ಅಭಿಪ್ರಾಯ.. 

ಇದನ್ನೂ ಓದಿ-BBK 10: ‘ಬಿಗ್ ಬಾಸ್’ ಮನೆಯಲ್ಲಿ ನಮ್ರತಾ ಗ್ರೂಪಿಸಂ.. ನಾಮಿನೇಷನ್‌ನಲ್ಲಿ ವಿನಯ್‌ ಫಿಕ್ಸಿಂಗ್ ಗೇಮ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News