ಮಳೆ ಕೊರತೆ ಎಫೆಕ್ಟ್, ಉಷ್ಣಾಂಶ ವಾಡಿಕೆಗಿಂತ 3 ಡಿಗ್ರಿ ಏರಿಕೆ

  • Zee Media Bureau
  • Aug 28, 2023, 01:00 PM IST

ವಾಯುವ್ಯ ದಿಕ್ಕಿ‌ನಿಂದ ಗಾಳಿ ಬೀಸುತ್ತಿರೋ ಹಿನ್ನೆಲೆ ತಾಪಮಾನ ಹೆಚ್ಚಳ. ಜೂನ್ ನಿಂದ ಇಲ್ಲಿವರೆಗೆ ವಾಡಿಕೆಯಂತೆ 666 ಮಿ.ಮಿ ಮಳೆಯಾಗಬೇಕಿತ್ತು. ಸದ್ಯ ಇಲ್ಲಿಯ ತನಕ 499 ಮಿ.ಮಿ ಅಷ್ಟೇ ಮಳೆಯಾಗಿದೆ.

Trending News