ಭಾರತ vs ಐರ್ಲೆಂಡ್ ಟಿ20 ಸರಣಿ: DLS ನಿಯಮದಡಿ ಟೀಂ ಇಂಡಿಯಾಗೆ ಗೆಲುವು

  • Zee Media Bureau
  • Aug 19, 2023, 11:46 AM IST

ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ಆರಂಭದ ವೇಳೆಯೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಮೊದಲ ಪಂದ್ಯ ಅರ್ಧಕ್ಕೆ ರದ್ದಾಗಿದೆ. ಇದರ ಹೊರತಾಗಿಯೂ ಬಲಿಷ್ಠ ಬೌಲಿಂಗ್, ನಂತರ ಬ್ಯಾಟಿಂಗ್‌ನಲ್ಲಿ ವೇಗದ ಆರಂಭದ ಆಧಾರದ ಮೇಲೆ ಟೀಂ ಇಂಡಿಯಾ DLS ನಿಯಮದಡಿ ಮೊದಲ ಪಂದ್ಯವನ್ನು 2 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು

Trending News