/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನಚರಿತ್ರೆ ಕುರಿತ ಚಲನಚಿತ್ರದಲ್ಲಿ ಮೋದಿ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಲೋಕಸಭಾ ಚುನಾವಣೆಯ ಬಳಿಕ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

"ಯಾವುದೇ ರಾಜಕುಮಾರ ಅಥವಾ ವಿದೇಶಿಯರು ನಮ್ಮ ಆಳಿದಾಗ ಅವರು ನಮ್ಮ ಲೂಟಿ ಮಾಡಿದ್ದಾರೆ ಎನ್ನುವುದನ್ನು ನಾವು ಭಾರತದ ಇತಿಹಾಸದ ಮೂಲಕ ತಿಳಿಯಬಹುದು. ಆದ್ದರಿಂದ ಈಗ ದೇಶದ ಎಲ್ಲ ನಾಗರಿಕರು ಮತ್ತು ಚೌಕಿದಾರರು ದೇಶವನ್ನು ಮತ್ತೆ ಲೂಟಿಗೆ ಅವಕಾಶ ನೀಡಬಾರದು" ಎಂದು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು ಖಚಿತವಾಗಿದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ.ಆಗ ಭಾರತವು ಲೂಟಿಯಾಗುವ ಬದಲಿಗೆ ಅದರ ಹಿರಿಮೆ ಹೆಚ್ಚಲಿದೆ 'ಎಂದು ವಿವೇಕ್ ಹೇಳಿದ್ದಾರೆ.

ದೆಹಲಿ ಇಂಡಿಯಾ ಗೆಟ್ ನಲ್ಲಿ  ಬಿಜೆಪಿಯ 'ಸಾತೊನ್ ಸೀತೆನ್  ಮೋದಿ ಕೊ' ಪ್ರಚಾರದಲ್ಲಿ ಭಾಗವಹಿಸಲು ವಿವೇಕ್ ಒಬೆರಾಯ್ ಆಗಮಿಸಿದ್ದರು.ಇದೇ ವೇಳೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ್ತು ಕಪಿಲ್ ಮಿಶ್ರಾ ಉಪಸ್ಥಿತರಿದ್ದರು.

 

Section: 
English Title: 
Vivek Oberoi bats for Narendra Modi
News Source: 
Home Title: 

ಮೋದಿ ಪರ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬ್ಯಾಟಿಂಗ್

 ಮೋದಿ ಪರ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬ್ಯಾಟಿಂಗ್
Caption: 
Photo courtesy: Twitter
Yes
Is Blog?: 
No
Tags: 
Facebook Instant Article: 
Yes
Mobile Title: 
ಮೋದಿ ಪರ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬ್ಯಾಟಿಂಗ್
Publish Later: 
No
Publish At: 
Sunday, May 5, 2019 - 12:40