ರಾಮದುರ್ಗ ತಾಲೂಕಿನಾದ್ಯಂತ ಅಕ್ರಮ ಮರಳು ದಂಧೆ. ಸುರೇಬಾನ, ಹಳೆ ತೊರಗಲ್, ಮಾರಡಗಿ, ಕಿತ್ತೂರ, ಹುಲಿಗೊಪ್ಪ, ಹಂಪಿಹೊಳಿ ಸೇರಿ ಹಲವೆಡೆ ಅಕ್ರಮ ದಂಧೆ. ಮಲಪ್ರಭಾ ನದಿಯ ದಡದಲ್ಲಿ ದಂಧೆಕೋರರ ಕನ್ನ . ಜೆಸಿಬಿ ಮೂಲಕ ಅಕ್ರಮ ಮರಳು ಎತ್ತುತ್ತಿರುವ ದಂಧೆಕೋರರು. ಪೊಲೀಸ್ ಠಾಣೆ ಮುಂದೆಯೇ ಹಾದುಹೋಗೋ ಮರಳು ವಾಹನ. ಣ್ಮುಚ್ಚಿ ಕುಳಿತ ರಾಮದುರ್ಗ ತಹಶೀಲ್ದಾರ್, Dysp, CPI, PSI ಮರಳುಗಾರಿಕೆಗೆ ನಿಷೇಧ ಹೇರಿರೋ ಜಿಲ್ಲಾಧಿಕಾರಿ ನಿತೇಶ್ . ಡಿಸಿ ಆದೇಶ ಗಾಳಿಗೆ ತೂರಿ ಅಕ್ರಮ ಮರಳುಗಾರಿಕೆ