ನವದೆಹಲಿ: ಲೋಕಸಭಾ ಚುನಾವಣೆ 2019 ರ ಎರಡನೇ ಹಂತದ ಮತದಾನ ಏಪ್ರಿಲ್ 18 ರಂದು 7 ಗಂಟೆಗೆ ಆರಂಭವಾಯಿತು. ಈ ಹಂತದಲ್ಲಿ ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಸೇರಿದಂತೆ 11 ರಾಜ್ಯಗಳಲ್ಲಿ ಮತ್ತು 1 ಕೇಂದ್ರಾಡಳಿತ ಪ್ರದೇಶದ 95 ಸಂಸತ್ ಕ್ಷೇತ್ರಗಳು ಮತದಾನಕ್ಕೆ ಸಾಕ್ಷಿಯಾಗುತ್ತದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ 6 ಗಂಟೆ ತನಕ ಮುಂದುವರಿಯುತ್ತದೆ.
ಏಪ್ರಿಲ್ 18 ರಂದು ಮತದಾನ ನಡೆಯುವ ಕ್ಷೇತ್ರಗಳು:
ಅಸ್ಸಾಂ: ಮಂಗಲ್ಡೊಯ್, ಕರಿಂಗಂಜ್, ಸಿಲ್ಚಾರ್, ನವಗಾಂಗ್, ಸ್ವಾಯತ್ತ ಜಿಲ್ಲೆ
Assam: Voter Verifiable Paper Audit Trail (VVPAT) machine not working properly at a polling station in Silchar. Polling officers trying to fix it. #LokSabhaElections2019 pic.twitter.com/UjkaFtMot2
— ANI (@ANI) April 18, 2019
ಬಿಹಾರ್: ಬಂಕಾ, ಕಿಶನ್ಗಂಜ್, ಕತಿಹಾರ್, ಭಾಗಲ್ಪುರ್, ಪೂರ್ನಿಯಾ
ಛತ್ತೀಸ್ಗಢ: ರಾಜ್ ನಾಂದ್ಗಾಂವ್, ಮಹಾಸಮುಂದ್, ಕಾಂಕರ್
Chhattisgarh: Latest visuals from a polling station in Rajnandgaon. Voting on three parliamentary constituencies in the state for the second phase of elections will be held today. pic.twitter.com/dErU9a9bqx
— ANI (@ANI) April 18, 2019
ಕರ್ನಾಟಕ: ಹಾಸನ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ
Karnataka: People queue up outside polling stations 73,74,75,78,79 and 80 in Girinagar area of Bangalore South (Lok Sabha constituency) to cast their votes in the second phase of #LokSabhaElections2019. Voting begins at 7 AM. pic.twitter.com/8ZYC94cgww
— ANI (@ANI) April 18, 2019
ಮಹಾರಾಷ್ಟ್ರ: ಅಕೋಲಾ, ಅಮರಾವತ್, ನಾಂದೇಡ್, ಪರ್ಭಾನಿ, ಬೀದ್, ಬುಲ್ಧಾನಾ, ಹಿಂಗೋಲಿ, ಉಸ್ಮಾನಬಾದ್, ಲಾತೂರ್, ಸೋಲಾಪುರ
#Maharashtra : Congress leader Sushilkumar Shinde casts his vote at a polling station in Solapur, in the second phase of #LokSabhaElections2019 pic.twitter.com/N3rHPjfZQ9
— ANI (@ANI) April 18, 2019
ಉತ್ತರ ಪ್ರದೇಶ: ಬುಲಂದ್ ಶಹರ್, ಅಲಿಗಢ್, ಹಾಥ್ರಾಸ್, ಫತೇಪುರ್ ಸಿಕ್ರಿ, ನಾಗೀನ, ಅಮ್ರೋಹಾ, ಮಥುರಾ, ಆಗ್ರಾ
ತಮಿಳುನಾಡು: ಅರಕ್ಕೊನಮ್, ಅರನಿ, ಚೆನ್ನೈ ಸೆಂಟ್ರಲ್, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚಿದಂಬರಂ, ಕೊಯಮತ್ತೂರು, ಕಡಲೂರು, ಧಾರಪುರಿ, ದಿಂಡುಕ್ಕಲ್, ಈರೋಡ್, ಕಲ್ಲಕುರಿಚಿ, ಕಂಚೀಪುರಂ, ಕನ್ನಿಯಕುಮಾರಿ, ಕರೂರ್, ಕೃಷ್ಣಗಿರಿ, ಮಧುರೈ, ಮೈಲಾಡುತುರೈ, ನಾಗಪಟ್ಟಿನಂ, ನಾಮಕ್ಕಲ್, ನೀಲಗಿರಿ, ಪೆರಂಬಳೂರು, ಪೊಲ್ಲಾಚಿ, ರಾಮನಾಥಪುರಂ, ಸೇಲಂ, ಶಿವಗಂಗಾ, ಶ್ರೀಪೆರುಂಬುದುರ್, ತೆನ್ಕಾಶಿ, ತಂಜಾವೂರು, ಥೇಣಿ, ತೂತುಕುಡಿ, ತಿರುಚಿರಾಪಳ್ಳಿ, ತಿರುನೆಲ್ವೇಲಿ, ತಿರುಪುರ್, ತಿರುವಣ್ಣಾಮಲೈ, ವಿಲುಪ್ಪುರಂ, ವಿರುದುನಗರ್, ತಿರುವಲ್ಲೂರು ಜೆ.ಕೆ. (2) ಶ್ರೀನಗರ, ಉಧಮ್ಪುರ್
Tamil Nadu: Congress leader P Chidambaram casts his vote at a polling station in Karaikudi, Sivaganga. #LokSabhaElections2019 pic.twitter.com/XUudAsurPw
— ANI (@ANI) April 18, 2019
ಪಶ್ಚಿಮ ಬಂಗಾಳ: ಜಲ್ಪೈಗುರಿ, ಡಾರ್ಜಿಲಿಂಗ್, ರಾಯ್ಗನ್ಜ್
West Bengal: Polling is yet to begin at booth number 29/134 at Islampur Hindi FP School of Uttar Dinajpur, in Raiganj Parliamentary constituency, as the EVM at the booth is not functioning. #LokSabhaElections2019
— ANI (@ANI) April 18, 2019
ಮಣಿಪುರ: ಇನ್ನರ್ ಮಣಿಪುರ
ಒಡಿಶಾ: ಅಸ್ಕಾ, ಬರ್ಗಢ್, ಬೋಲಾಂಗೀರ್, ಸುಂದರ್ಗಡ್, ಕಂಧಮಾಲ್, ಪುದುಚೆರಿ
ಪುದುಚೇರಿ: ಪುದುಚೆರಿ