ಕಾಂಗ್ರೆಸ್ ಸರ್ಕಾರದಿಂದ ಮನೆಯೊಡತಿಗೆ "ಡಬಲ್ ಗ್ಯಾರಂಟಿ ಭಾಗ್ಯ"

  • Zee Media Bureau
  • Jul 10, 2023, 02:30 PM IST

ರಾಜ್ಯದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನ ಕಲ್ಪಿಸಿರುವ ಕೈ ಸರ್ಕಾರ, ಇದೀಗ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಮತ್ತೊಂದು ಬಗೆಯ ಹಣದ ಭಾಗ್ಯವನ್ನ ಕಲ್ಪಿಸುತ್ತಿದೆ. ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಮೂಲಕ ನಿಮ್ಮ ನಿಮ್ಮ ಖಾತೆಯನ್ನ ತುಂಬಿಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಅರೆರೆ... ಇದೇನಿದು ಹೊಸ ಯೋಜನೆ, ನಮ್‌ ಖಾತೆಗೆ ಇನ್ನೆಷ್ಟು ದುಡ್ ಬರುತ್ತೆ ಅಂದುಕೊಂಡ್ರಾ ಇಲ್ಲಿದೆ ನೋಡಿ ಪೂರ್ತಿ ವರದಿ..

Trending News