ನಿವೇಶನ ನೀಡೋದಾಗಿ 18.50 ಲಕ್ಷ ರೂ. ವಂಚನೆ..! 2020ರಿಂದ 2021ರ ಅವಧಿಯಲ್ಲಿ ನಡೆದ ವಂಚನೆ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಕೇಸ್‌ ನಿವೇಶನ ಖರೀದಿಗೆ ಮುಂದಾಗಿದ್ದ ಆನಂದ್‌..! ರಾಮಸಂದ್ರದ ಬಳಿ ನಿವೇಶನ ತೋರಿಸಿದ್ದ ವಂಚಕರು ₹70 ಲಕ್ಷಕ್ಕೆ ನಿವೇಶನ ಖರೀದಿಗೆ ನಡೆದಿದ್ದ ಒಪ್ಪಂದ ಕಂಪನಿಗೆ ₹18.5 ಲಕ್ಷ ಮುಂಗಡ ಹಣ ನೀಡಿದ್ದ ಆನಂದ್‌ ಆದರೆ ಬೇರೆಯವರಿಗೆ ನಿವೇಶನ ಮಾರಿರೋ ವಂಚಕರು ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ ಆನಂದ್

Section: 
English Title: 
Film Actor Master Anand cheated..!
Home Title: 

ಚಿತ್ರನಟ ಮಾಸ್ಟರ್ ಆನಂದ್‌ಗೆ ಮಹಾ ಮೋಸ..!

IsYouTube: 
No
YT Code: 
https://vodakm.zeenews.com/vod/Zee_Hindustan_Kannada/gftetfhyiukj.mp4/index.m3u8
Image: 
Film Actor Master Anand cheated..!
Request Count: 
1
Mobile Title: 
ಚಿತ್ರನಟ ಮಾಸ್ಟರ್ ಆನಂದ್‌ಗೆ ಮಹಾ ಮೋಸ..!
Duration: 
PT4M48S

Trending News