ಹಾಲಿವುಡ್‌ನ ಈ ಸ್ಟಾರ್‌ಗೆ ಅಮಿತಾಬ್ ಬಚ್ಚನ್ ಭೇಟಿ ಮಾಡುವ ಕಾತುರವಂತೆ!

ಹಾಲಿವುಡ್‌ನ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರದ ನಟ ಟೈರ್ಸ್ ಗಿಬ್ಸನ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭೇಟಿ ಮಾಡುವ ಕಾತುರವಿದೆ ಎಂದಿದ್ದಾರೆ.

Last Updated : Mar 29, 2019, 12:13 PM IST
ಹಾಲಿವುಡ್‌ನ ಈ ಸ್ಟಾರ್‌ಗೆ ಅಮಿತಾಬ್ ಬಚ್ಚನ್ ಭೇಟಿ ಮಾಡುವ ಕಾತುರವಂತೆ! title=

ನವದೆಹಲಿ: ಹಾಲಿವುಡ್‌ನ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರದ ನಟ ಟೈರ್ಸ್ ಗಿಬ್ಸನ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ದೊಡ್ಡ ಫ್ಯಾನ್ ಅಂತೆ. ಅಷ್ಟೇ ಅಲ್ಲ, ಸದ್ಯದಲ್ಲಿ ಅಮಿತಾಬ್ ಬಚ್ಚನ್ ಅವರನ್ನ ಭೇಟಿ ಮಾಡೋ ಕಾತುರ ಅವರಲ್ಲಿದೆಯಂತೆ. ಹಾಗಂತ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಟೈರ್ಸ್ ಗಿಬ್ಸನ್ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಈ ಮಹಾನ್ ನಟನನ್ನು ಭೇಟಿ ಮಾಡುವ, ಅವರ ಹ್ಯಾಂಡ್ ಶೇಕ್ ಮಾಡುವ, ಅವರೊಂದಿಗೆ ಮಾತನಾಡುವ ಅವಕಾಶ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ಬಾಲಿವುಡ್ ನಲ್ಲಿ 190ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ಮಹಾನ್ ನಟ ಅಮಿತಾಬ್" ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗಕ್ಕೆ ಬಿಗ್ ಬಿ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಿಬ್ಸನ್,  ಬಾಲಿವುಡ್ನಲ್ಲಿ 'ಝಂಜೀರ್', 'ದೀವಾರ್', 'ಶೋಲೇ' ಮತ್ತು 'ಆಂಗ್ರಿ ಯಂಗ್ ಮ್ಯಾನ್'ನಂತಹ ಚಲನಚಿತ್ರಗಳಿಂದ ಪ್ರಸಿದ್ಧರಾಗಿದ್ದಾರೆ. ಬಾಲಿವುಡ್ನ ಮಹಾನಾಯಕ, ಸ್ಟಾರ್ ಆಫ್ ಮಿಲೇನಿಯಮ್ ಅಥವಾ ಬಿಗ್ ಬಿ ಹೆಸರಿನಿಂದ ಜನಪ್ರಿಯವಾಗಿರುವ ಅಮಿತಾಬ್ ಐದು ದಶಕಗಳ ಸಿನಿಮಾ ವೃತ್ತಿಜೀವನದಲ್ಲಿ 190 ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದಿದ್ದಾರೆ.

 
 
 
 

 
 
 
 
 
 
 
 
 

I hope and pray that I get to meet and greet and shake his hand before I leave INDIA!!!! Yes ladies and gentlemen he is legend!!! Over 190 BOLLYWOOD movies.... He is @AmitabhBachchan for my followers you ask who is he? He first gained popularity in the early 1970s for films such as Zanjeer, Deewaar and Sholay, and was dubbed India's "angry young man" for his on-screen roles in Bollywood. Referred to as the Shahenshah of Bollywood, Sadi ka Mahanayak (Hindi for, "Greatest actor of the century"), Star of the Millennium, or Big B he has since appeared in over 190 Indian films in a career spanning almost five decades. Bachchan is widely regarded as one of the greatest and most influential actors in the history of Indian cinema as well as world cinema. So total was his dominance on the Indian movie scene in the 1970s and 1980s that the French director François Truffaut called him a "one-man industry.... I would be honored to meet you sir I’m here for a few more days.....: Text him, call him, I’m here let’s do this!!! ( what other Bollywood actors should I meet while I’m here please tag them below!!! Good vibes and energy!!!

A post shared by TYRESE (@tyrese) on

Trending News