Allergy Problems : ಅಲರ್ಜಿಗಳಿಂದ ದೂರವಿರಲು ಈ ಮನೆ ಮದ್ದುಗಳನ್ನು ಬಳಸಿ ...!

Home Remedies For Food Allergy: ದೇಹದಲ್ಲಿ ರೋಗನಿರೋಧ ಶಕ್ತಿ ಕಡಿಮೆಯಾದಂತೆ ದೇಹಕ್ಕೆ ಅನೇಕ ರೋಗಗಳು ಆವರಿಸುತ್ತವೆ. ಅದರಲ್ಲಿ ಅಲರ್ಜಿಯು ಒಂದಾಗಿದೆ. ದೇಹದ ಪ್ರತಿ ಭಾಗಕ್ಕೂ ಅಲರ್ಜಿ ಬರುತ್ತದೆ.  

Written by - Zee Kannada News Desk | Last Updated : Jun 9, 2023, 06:05 PM IST
  • ಅಲರ್ಜಿ ಸಮಸ್ಯೆಗಳಿಗೆ ಕಾರಣ, ಪರಿಹಾರಕ್ಕಾಗಿ ಮನೆ ಮದ್ದುಗಳು
  • ಸಾಮಾನ್ಯವಾಗಿ ದೂಳು, ಮಾಲಿನ್ಯ ಪ್ರದೇಶದ ವಾಸ ಮಾಡುವುದರಿಂದ ಅಲರ್ಜಿ ಉಂಟಾಗುತ್ತದೆ.
  • ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಅಲರ್ಜಿ ಸಮಸ್ಯೆ ಹೆಚ್ಚಳ
Allergy Problems : ಅಲರ್ಜಿಗಳಿಂದ ದೂರವಿರಲು ಈ ಮನೆ ಮದ್ದುಗಳನ್ನು ಬಳಸಿ ...! title=

Lifestyle: ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆಯಾದಂತೆ ದೇಹಕ್ಕೆ ಅನೇಕ ರೋಗಗಳು ಆವಾರಿಸುತ್ತವೆ. ಅದರಲ್ಲಿ ಅಲರ್ಜಿಯು ಒಂದಾಗಿದೆ. ದೇಹದ ಪ್ರತಿ ಭಾಗಕ್ಕೂ ಅಲರ್ಜಿಬರುತ್ತದೆ. ದೇಹಕ್ಕೆ ಧೂಳು ತಗುಲಿದಾಗ ಅಲರ್ಜಿಯಾಗುತ್ತವೆ. 
 

ಇದರ ಲಕ್ಷಣಗಳು..

*ಮೈಯೆಲ್ಲಾ ತುರಿಸುವುದು
*ಕೆಂಪು ಗುಳ್ಳೆಗಳು ಏಳುವುದು
*ಅಲರ್ಜಿ ಶೀತ& ಕೆಮ್ಮು
*ಮುಖ ಮೈ ಊದಿಕೊಳ್ಳುವುದು
*ತಲೆ ನೋವು
*ವಾಂತಿ

ಕಾರಣಗಳು

ಸಾಮಾನ್ಯವಾಗಿ ದೂಳು, ಮಾಲಿನ್ಯ ಪ್ರದೇಶದ ವಾಸ ಮಾಡುವುದರಿಂದ,  ಇಂಜೆಕ್ಷನ್ ಮತ್ತು ಡ್ರಗ್ಸ್  ಪಡೆದಾಗ ಈ ಸಮಸ್ಯೆ ಕಾಣುತ್ತದೆ. ಶುಚಿಯಿಲ್ಲದ ಅಹಾರ ಸೇವನೆ ಮಾಡಿದಾಗ ಅಲರ್ಜಿ ಉಂಟಾಗುತ್ತದೆ. 

ಅಲರ್ಜಿ ಸಮಸ್ಯೆಗೆ ಮನೆ ಮದ್ದುಗಳು
ಶುಂಠಿ ಟೀ: ಶುಂಠಿ ಟೀ ಕುಡಿಯುವುದರಿಂದ ಅಲರ್ಜಿ ಸಮಸ್ಯೆಯಾದ ತಲೆ ನೋವು, ಶೀತ& ಕೆಮ್ಮು ಇದ್ದರೆ ನಿಯಂತ್ರಣಕ್ಕೆ ಬರುತ್ತದೆ. 

ಮೊಸರು ಸೇವನೆ: ಮೊಸರು ಉತ್ತಮ' ಬ್ಯಾಕ್ಟೀರಿಯಾವನ್ನು  ಹೊಂದಿದೆ. ಇದರ ಸೇವನೆಯಿಂದ ಅಲರ್ಜಿಯನ್ನು ನಿಯಂತ್ರಿಸಬಹುದಾಗಿದೆ. 

ವಿಟಮಿನ್ ಸಿ:  ಹೊಂದಿರುವ ಹಣ್ಣು ತರಕಾರಿಗಳು: ನಿಂಬೆಹಣ್ಣು, ಕಿತ್ತಳೆ, ಕೋಸುಗಡ್ಡೆ, ದ್ರಾಕ್ಷಿಹಣ್ಣು, ಕಿವಿ, ಸ್ಟ್ರಾಬೆರಿ ಮತ್ತು ಟೊಮೆಟೊಗಳಂತಹ ವಿಟಮಿನ್ ಸಿ ಹೇರಳವಾಗಿರುವುದರಿಂದ ಅಲರ್ಜಿ ಸಮಸ್ಯೆಗೆ ಉಪಯುಕ್ತವಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 
 

Trending News