Remedies For Headache: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು !

Remedies For Headache: ಇತ್ತೀಚೀನ ದಿನಗಳಲ್ಲಿ ತಲೆ ನೋವು ಎಂಬುವುದು ಎಲ್ಲಾ ವಯಸ್ಸಿನವರಲ್ಲಿ ಕಾಡುವ ಸಮಸ್ಯೆಯಾಗಿದೆ. ತಿನ್ನುವ ಆಹಾರದಲ್ಲಿ ಹೆಚ್ಚು ರಾಸಯನಿಕದಿಂದ ಕೂಡಿರುತ್ತದೆ. ಆದ್ದರಿಂದ ತಲೆನೋವು ಸಮಸ್ಯೆ ಸಾಮಾನ್ಯವಾಗಿದೆ. 

Written by - Zee Kannada News Desk | Last Updated : Jun 3, 2023, 12:59 PM IST
  • ಇತ್ತೀಚೀನ ದಿನಗಳಲ್ಲಿ ತಲೆ ನೋವು ಎಂಬುವುದು ಎಲ್ಲಾ ವಯಸ್ಸಿನವರಲ್ಲಿ ಕಾಡುವ ಸಮಸ್ಯೆ
  • ತಲೆ ನೋವು ಹೆಚ್ಚಾದರೇ ಕುತ್ತಿಗೆಯಲ್ಲಿ ಸೆಳೆತ , ಕುತ್ತಿಗೆ ಹಿಂಭಾಗದಲ್ಲಿ ನೋವು
  • ತಲೆ ನೋವಿಗೆ ದೇಹದಲ್ಲಿ ಉಷ್ಣಾಂಶ ಸಹ ಕಾರಣ
Remedies For Headache: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು ! title=

Health Tipes: ಇತ್ತೀಚೀನ ದಿನಗಳಲ್ಲಿ ತಲೆ ನೋವು ಎಂಬುವುದು ಎಲ್ಲಾ ವಯಸ್ಸಿನವರಲ್ಲಿ ಕಾಡುವ ಸಮಸ್ಯೆಯಾಗಿದೆ. ತಿನ್ನುವ ಆಹಾರದಲ್ಲಿ ಹೆಚ್ಚು ರಾಸಯನಿಕದಿಂದ ಕೂಡಿರುತ್ತದೆ. ಆದ್ದರಿಂದ ತಲೆನೋವು ಸಮಸ್ಯೆ ಸಾಮಾನ್ಯವಾಗಿದೆ. 

ತಲೆನೋವಿಗೆ ಕಾರಣಗಳು:
*ಅತಿಯಾದ ಯೋಚನೆ
*ಭಯ
*ಕೋಪ
*ಉದ್ವೇಗ

ಇದನ್ನೂ ಓದಿ : Green Tea Benefits : ಗ್ರೀನ್ ಟೀಯಲ್ಲಿ ಅಡಗಿದೆ ಉತ್ತಮ ಪೋಷಕಾಂಶ.. ಇಂದಿನಿಂದಲೇ ಅಭ್ಯಾಸಿಸಿಕೊಳ್ಳಿ..!

ತೀವ್ರ ತಲೆನೋವು ಪರಿಣಾಮ 
ತಲೆ ನೋವು ಹೆಚ್ಚಾದರೇ ಕುತ್ತಿಗೆಯಲ್ಲಿ ಸೆಳೆತ , ಕುತ್ತಿಗೆ ಹಿಂಭಾಗ ನೋವು ಕಾಣಿಸಿಕೊಳ್ಳುತ್ತದೆ.   
ತಲೆಸುತ್ತು, ವಾಂತಿಗೂ ಕಾರಣವಾಗುತ್ತದೆ. 
ಕಣ್ಣು ಮಂಜಾಗುವ ಸಾಧ್ಯತೆ ಇದೆ

*ತಲೆ ನೋವು ವಿಧಗಳು
ಒತ್ತಡದ ತಲೆನೋವು
ಮೈಗ್ರೇನ್

ಇದನ್ನೂ ಓದಿ : Donkey Milk Benefits: ನಿಮಗೆ ಗೊತ್ತಾ ʼಕತ್ತೆ ಹಾಲಿನʼ ಪ್ರಯೋಜನಗಳು : ಇಲ್ಲಿವೆ ನೋಡಿ.. 

*ಪರಿಹಾರ
ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ತಲೆ ಸಿಡಿತ ಆರಂಭವಾಗುತ್ತದೆ. ಅಂಥಹ ಸಂದರ್ಭದಲ್ಲಿ ಮಜ್ಜಿಗೆ, ಎಳೆನೀರು ಕಡಿಯುದರಿಂದ ನಿಯಂತ್ರಿಸಬಹುದು.
ಶುಂಠಿ ಚಹಾ ಸೇವನೆ : ಶುಂಠಿ ಚಹಾ ನೆಗಡಿ,  ಕೆಮ್ಮು ಮಾತ್ರವಲ್ಲದೇ ತೀವ್ರ ತಲೆನೋವನ್ನು ಕಡಿಮೆ ಮಾಡುತ್ತದೆ. ಹಾಗೆಯೆ ಬೆಳ್ಳುಳ್ಳಿ ಜಜ್ಜಿ ತಲೆ ಗೆ ಹಚ್ಚುವುದರಿಂದ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.

*ವ್ಯಾಯಮ
ವ್ಯಾಯಮ ಎನ್ನುವುದು ಎಲ್ಲಾ ರೋಗವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಕೆಲಸ ವೇಳೆ ವಿಶ್ರಾಂತಿ ಪಡೆದುಕೊಳ್ಳುವುದು ಮುಖ್ಯವಾಗಿದೆ. ತೀವ್ರ ಒತ್ತಡ ಎನಿಸಿದಾಗ ಮನಸ್ಸಿಗೆ ಖುಷಿಯ ಕೊಡುವ ವಿಚಾರದತ್ತ ಒಲವು ತೋರಿಸುವುದು ಮುಖ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News