Sonali Raut Hot Photos: ಟ್ಯಾಟೂ ತೋರಿಸಲು ಬಿಕಿನಿ ಧರಿಸಿ ಹಾಟ್‌ ಪೋಸ್‌ ನೀಡಿದ ಬಿಗ್ ಬಾಸ್ ಬೆಡಗಿ!

Sonali Raut Hot Photos: ಸೋನಾಲಿ ರಾವುತ್ ಮನರಂಜನಾ ಜಗತ್ತಿನಲ್ಲಿ ಜನಪ್ರಿಯ ಹೆಸರು ಮತ್ತು ಮುಖ. ಇದೀಗ ಮತ್ತೆ ಸೊಂಟದಲ್ಲಿನ ಟ್ಯಾಟೂ ತೋರಿಸುವುದಕ್ಕಾಗಿ  ಬಿಕಿನಿ ಧರಿಸಿ ಹಾಟ್‌ ಲುಕ್ನಲ್ಲಿ ಪೋಸ್‌ ನೀಡಿದ್ದಾರೆ.

Sonali Raut : ಸೋನಾಲಿ ರಾವುತ್ ಮನರಂಜನಾ ಜಗತ್ತಿನಲ್ಲಿ ಜನಪ್ರಿಯ ಹೆಸರು ಮತ್ತು ಮುಖ. ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿರುವ ನಟಿ, ಆಗಾಗ್ಗೆ ಬೀಚ್‌ನಿಂದ ಬಿಕಿನಿಯಲ್ಲಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಮತ್ತೆ ಸೊಂಟದಲ್ಲಿನ ಟ್ಯಾಟೂ ತೋರಿಸುವುದಕ್ಕಾಗಿ  ಬಿಕಿನಿ ಧರಿಸಿ ಹಾಟ್‌ ಲುಕ್ನಲ್ಲಿ ಪೋಸ್‌ ನೀಡಿದ್ದಾರೆ.  

1 /6

ಸೋನಾಲಿ ರಾವುತ್ ಮನರಂಜನಾ ಜಗತ್ತಿನಲ್ಲಿ ಜನಪ್ರಿಯ ಹೆಸರು 

2 /6

ಸೋನಾಲಿ ರಾವುತ್ ಅವರು ಅಬುಧಾಬಿಯಲ್ಲಿ ಶೂಟಿಂಗ್‌ ವೇಳೆ ಬಿಕಿನಿ ಧರಿಸಿ ಹಾಟ್‌ ಪೋಸ್‌ ನೀಡಿದ್ದಾರೆ. 

3 /6

ಸೋನಾಲಿ ರಾವುತ್ ಈ ನಾಟಿ ಸ್ಟೈಲ್ ನಟಿ ಪೋಸ್‌ ಗೆ  ಫ್ಯಾನ್ಸ್‌ ಫಿದಾ ಆಗಿದ್ದಾರೆ

4 /6

ಹಾಟ್‌ ಲುಕ್‌ ಬಿಗ್ ಬಾಸ್ ಬೆಡಗಿ, ನೆಟ್ಟಿಗರು ಫುಲ್‌ ಖುಷ್

5 /6

ಸೋನಾಲಿ ತನ್ನ ಬಿಕಿನಿ ಚಿತ್ರಗಳೊಂದಿಗೆ ತಾಪಮಾನವನ್ನು ಹೆಚ್ಚಿಸಿದ್ದಾರೆ

6 /6

ಕ್ಯೂಟ್‌ ಸ್ಮೈಲ್‌ ಅದ್ಭುತ ನಟನೆಯ ಮೂಲಕ ಸೋನಾಲಿ ರಾವುತ್ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ.