ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದೆ ಶ್ವೇತಾ ಅಂದ..! ಫೋಟೋಸ್‌ ನೋಡಿ

Shwetha Srivatsav : ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾಸ್ತವ್‌ ಪಿಂಕ್‌ ಬಟ್ಟೆ ತೊಟ್ಟು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಗೂ ಫೋಟೋಸ್‌ ಹಂಚಿಕೊಂಡಿದ್ದಾರೆ. ಮಾದಕ ನೋಟದಲ್ಲಿರುವ ಸುಂದರಿಯ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.
 

Shwetha Srivatsav photos : ʼಮುಖಾ ಮುಖಿʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಪಯಣ ಸ್ಟಾರ್ಟ್‌ ಮಾಡಿದ ಶ್ವೇತಾ ಶ್ರೀವಾಸ್ತವ್‌ ಕನ್ನಡದ ಚಿತ್ರರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಇದೀಗ ಗುಲಾಬಿ ಬಣ್ಣದ ಡ್ರೇಸ್‌ನಲ್ಲಿರುವ ಬೆಡಗಿಯ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿವೆ.

1 /7

2013ರಲ್ಲಿ ತೆರೆಕಂಡ ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿ ಸಿನಿಮಾ ಶ್ವೇತಾಗೆ ಕ್ರೇಜ್‌ ತಂದು ಕೊಟ್ಟಿತು.

2 /7

ಕ್ಯೂಟ್‌ ಸ್ಮೈಲ್‌ ಅದ್ಭುತ ನಟನೆಯ ಮೂಲಕ ಶ್ವೇತಾ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ.  

3 /7

ಶ್ವೇತಾ ಶ್ರೀವಾಸ್ತವ ಐದು ವರ್ಷದ ಮಗುವಿನ ತಾಯಿ ಅಂದ್ರೆ ಇಂದಿಗೂ ಯಾರೂ ನಂಬಲ್ಲ ಬಿಡಿ..  

4 /7

ಆಗಾಗ ತಮ್ಮ ಮಗಳ ಜೊತೆ ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.  

5 /7

ಇತ್ತೀಚಿಗೆ ಶ್ವೇತಾ ಶ್ರೀವಾಸ್ತವ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ.  

6 /7

ರಾಘವೇಂದ್ರ ಸ್ಟೋರ್ಸ್‌ ಸಿನಿಮಾದಲ್ಲಿ, ನವರಸ ನಾಯಕ ಜಗ್ಗೇಶ್ ಜೊತೆ ಶ್ವೇತಾ ಶ್ರೀವಾತ್ಸವ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.  

7 /7

ಬರೀ ನಟನೆಯಷ್ಟೇ ಅಲ್ಲ, ಬರಹಗಾರ್ತಿಯಾಗಿರುವ ಶ್ವೇತಾ ತಮ್ಮ ಚಲನಚಿತ್ರಗಳ ಪ್ರಯಾಣದ ಬಗ್ಗೆ ಪುಸ್ತಕವನ್ನು ಸಿದ್ಧಪಡಿಸುತ್ತಿದ್ದಾರೆ.