Kavya Thapar : ನಟಿಯ ಸೀರೆ ನೋಡಿ ಫುಲ್‌ ಕನ್ಫ್ಯೂಸ್ ಆದ ಜನ..! ಎಲ್ಲರದೂ ಒಂದೇ ಪ್ರಶ್ನೆ...

Kavya Thapar saree pic : ʼಏಕ್ ಮಿನಿ ಕಥಾ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಕಾವ್ಯಾ ಥಾಪರ್‌ ಇತ್ತೀಚಿನ ಸೀರೆ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಸುಂದರಿಯ ನ್ಯೂ ಲುಕ್‌ ನೋಡಿ ನೆಟ್ಟಿಗರು ಬೆರಗಾಗುತ್ತಿದ್ದಾರೆ.
 

Kavya Thapar : ತಮಿಳು ಬಿಚ್ಚಗಾಡು 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕಾವ್ಯಾ ಥಾಪರ್‌ ಸೀರೆಯುಟ್ಟ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಸುಂದರಿಯ ಚಿತ್ರಗಳನ್ನು ನೋಡಿದ ಜನರು, ಸೀರೆಯ ಒಳಗೆ ಯಾವುದಾದ್ರೂ ಬಟ್ಟೆ ಇದ್ಯಾ ಅಂತ ದಂಗಾಗಿ ನೋಡುತ್ತಿದ್ದಾರೆ.
 

1 /7

ನಟಿ ಕಾವ್ಯಾ ಥಾಪರ್ ಬಹುನಿರೀಕ್ಷಿತ ಬಿಚ್ಚಗಾಡು 2 ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.   

2 /7

ಇತ್ತೀಚಿಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅವರು ತೊಟ್ಟಿದ್ದ ಡ್ರೆಸ್ ಈಗ ಎಲ್ಲರನ್ನೂ ಕೆರಳಿಸಿದೆ.     

3 /7

ಈ ಕಾರ್ಯಕ್ರಮಕ್ಕೆ ಕಾವ್ಯಾ ಧಾಪರ್ ತೊಟ್ಟಿದ್ದ ಉಡುಗೆ ಚರ್ಚೆಗೆ ಗ್ರಾಸವಾಗಿದೆ. ಯಾಕಂತ ಈಗಾಗಲೇ ನಿಮಗೆ ತಿಳಿದಿರುತ್ತದೆ. ಹಾಗಾಗಿ ಹೆಚ್ಚಿಗೆ ಹೇಳಲು ಹೋಗಲ್ಲ.  

4 /7

ಕಾವ್ಯಾ ಥಾಪರ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಕಾಲೇಜು ದಿನಗಳಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು.   

5 /7

ಏಕ್ ಮಿನಿ ಕಧಾ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಆ ಸಿನಿಮಾದ ನಂತರ ಆಕೆಗೆ ಟಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ.  

6 /7

ತಮಿಳಿನಲ್ಲಿ ನಟ ವಿಜಯ್ ಆಂಟೋನಿ ಅಭಿನಯದ ಬಿಚ್ಚಗಾಡು 2 ಚಿತ್ರದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಈಗಾಗಲೇ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.  

7 /7

ಈ ಸಿನಿಮಾ ಮೇ 19 ರಂದು ತಮಿಳು, ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.