ನಾಳೆಯಿಂದ 2023ನೇ ಸಾಲಿನ ವಿಧಾನಸಭಾ ಚುನಾವಣೆಗೆ ಮತದಾನ. ನಾಳೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಿದ ಚುನಾವಣೆ ಅಯೋಗ. ಏಪ್ರಿಲ್ 29ರಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಶುರು. ಏಪ್ರಿಲ್ 29ರಿಂದ ಮೇ 6ರವರೆಗೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ಅವಕಾಶ. ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲೂ ಬ್ಯಾಲೆಟ್ ಪೇಪರ್ ವೋಟಿಂಗ್.
Section:
English Title:
Ballet Paper Voting
Home Title:
ಬ್ಯಾಲೆಟ್ ಪೇಪರ್ನಲ್ಲಿ ಯಾರಿಗೆಲ್ಲಾ ಮತದಾನ ಮಾಡಲು ಅವಕಾಶ ಗೊತ್ತಾ..?
IsYouTube:
No
YT Code:
https://vodakm.zeenews.com/vod/Zee_Hindustan_Kannada/gdsgfjhsd.mp4/index.m3u8
Image:
Request Count:
1
Mobile Title:
ಬ್ಯಾಲೆಟ್ ಪೇಪರ್ನಲ್ಲಿ ಯಾರಿಗೆಲ್ಲಾ ಮತದಾನ ಮಾಡಲು ಅವಕಾಶ ಗೊತ್ತಾ..?
Duration:
PT5M23S