Poonam Bajwa : ಕನ್ನಡದ ʼತಂಗಿಗಾಗಿʼ ನಟಿಯ ಹಾಟ್‌ ಫೋಟೋಸ್‌ ವೈರಲ್‌..! ಇಲ್ಲಿವೆ ನೋಡಿ

Poonam Bajwa in black bikini : ದರ್ಶನ್‌ ನಟನೆಯ ತಂಗಿಗಾಗಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ಚೆಲುವೆ ಪೂನಂ ಬಾಜ್ವಾ ಲೆಟೆಸ್ಟ್‌ ಬಿಕಿನಿ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
 

Poonam Bajwa : ಬಹುಭಾಷಾ ನಟಿ ಪೂನಂ ಬಾಜ್ವಾ ಬಿಕಿನಿ ಫೋಟೋಸ್‌ ನೋಡುಗರನ್ನು ಬೆರಗುಗೊಳಿಸುವಂತಿವೆ. ಹಾಟ್ ಟ್ರೀಟ್ ನೀಡಿರುವ ಬೆಡಗಿ ಕಪ್ಪು ಬಿಕಿನಿಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ. ಪೂನಂ ಅವರ ಅದ್ಧೂರಿ ಸೌಂದರ್ಯಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
 

1 /7

ಪೂನಂ ಬಾಜ್ವಾ ತಾಜಾ ಹಾಟ್ ಟ್ರೀಟ್ ನೀಡಿದ್ದಾರೆ. ಕಪ್ಪು ಬಿಕಿನಿ ತೊಟ್ಟಿರುವ ಸುಂದರಿ ಅದ್ಧೂರಿ ಸೌಂದರ್ಯ ನೋಡುಗರಿಗೆ ಮೋಡಿ ಮಾಡುವಂತಿದೆ.

2 /7

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆಯ ಅಂದಕ್ಕೆ ನೆಟ್ಟಿಗರು ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

3 /7

ಸ್ಯಾಂಡಲ್‌ವುಡ್‌ನಲ್ಲಿ ಬ್ರೇಕ್ ಸಿಗದ ಹಿನ್ನೆಲೆಯಲ್ಲಿ ಪೂನಂ ಬಾಜ್ವಾ ತಮಿಳು ಇಂಡಸ್ಟ್ರಿಗೆ ಹೋಗಿ ಸೆಟಲ್ ಆಗಿದ್ದಾರೆ.

4 /7

ತೆಲುಗಿನಲ್ಲಿಯೂ ಸಹ ಪೂನಂ ಹಲವಾರು ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೂ ನಟಿಗೆ ಟಾಲಿವುಡ್‌ನಲ್ಲಿ ಕ್ರೇಜ್‌ ಸಿಗಲಿಲ್ಲ.

5 /7

ಪೂನಂ ಬಾಜ್ವಾ 2006 ರಲ್ಲಿ 'ತಂಗಿಗಾಗಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

6 /7

ತಂಗಿಗಾಗಿ ಸಿನಿಮಾದಲ್ಲಿ ಅವರು ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ಗೆ ಜೊತೆಯಾಗಿ ನಟಿಸಿದ್ದರು.

7 /7

ಏಪ್ರಿಲ್ 5, 1985 ರಂದು ಮುಂಬೈನಲ್ಲಿ ಪೂನಂ ಬಾಜ್ವಾ ಜನಿಸಿದರು.