ಕರುನಾಡ ಕುರುಕ್ಷೇತ್ರದಲ್ಲಿ ಚುನಾವಣಾ ಚಾಣಕ್ಯನ ಪವರ್ ಶೋ. ಗುಂಡ್ಲುಪೇಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್​ ಶೋ. BJP ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್​ ಪರ ಅಮಿತ್‌ ಶಾ ಪ್ರಚಾರ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್‌ ಶೋ. ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ ಚುನಾವಣಾ ಚಾಣಕ್ಯ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್‌ ಶಾ ವಾಗ್ದಾಳಿ.

Section: 
English Title: 
AMITH SHA ROAD SHOW
Home Title: 

BJP ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್​ ಪರ ಅಮಿತ್‌ ಶಾ ಪ್ರಚಾರ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/ksjhfsyert.mp4/index.m3u8
Image: 
AMITH SHA ROAD SHOW
Request Count: 
1
Mobile Title: 
BJP ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್​ ಪರ ಅಮಿತ್‌ ಶಾ ಪ್ರಚಾರ
Duration: 
PT5M29S

Trending News