ಮಿನಿ ವಿಧಾನಸೌಧದಲ್ಲಿ ಉಮೇದುವಾರಿಕೆ ಸಲ್ಲಿಸಿದ ಪುಟ್ಟರಾಜು

  • Zee Media Bureau
  • Apr 19, 2023, 02:11 AM IST

ಪಾಂಡವಪುರ ಮಿನಿ ವಿಧಾನಸೌಧದಲ್ಲಿ ಮೇಲುಕೋಟೆ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ನಾಮಪತ್ರ ಸಲ್ಲಿಕೆ ಮಾಡಿದ್ರು. ಸಿ.ಎಸ್.ಪುಟ್ಟರಾಜುಗೆ ಪತ್ನಿ ನಾಗಮ್ಮ, ಪುತ್ರ ಸಿ.ಪಿ.ಶಿವರಾಜ್, ಸ್ಥಳೀಯ ಮುಖಂಡರ ಸಾಥ್ ನೀಡಿದ್ರು.

Trending News