Raveena Tandon : ಬಾಯ್ತೆರೆದು ನೋಡುವಂತಿದೆ ʼಕೆಜಿಎಫ್‌ ರಮಿಕಾಸೇನ್‌ʼ ಅಂದ..!

Raveena Tandon : ಇತ್ತೀಚಿಗೆ ರವಿನಾ ಟಂಡನ್ ನ್ಯೂ ಫೋಟೋ ಶೂಟ್ ಮಾಡಿಸಿದ್ದಾರೆ. ಬಿಟೌನ್‌ ಬೆಡಗಿಯ ಹಾಟ್‌ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಕೆಜಿಎಫ್‌ 2 ಪ್ರಧಾನಿ ರಮಿಕಾಸೇನ್‌ ಅಂದಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.
 

ಇತ್ತೀಚಿಗೆ ರವಿನಾ ಟಂಡನ್ ನ್ಯೂ ಫೋಟೋ ಶೂಟ್ ಮಾಡಿಸಿದ್ದಾರೆ. ಬಿಟೌನ್‌ ಬೆಡಗಿಯ ಹಾಟ್‌ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಕೆಜಿಎಫ್‌ 2 ಪ್ರಧಾನಿ ರಮಿಕಾಸೇನ್‌ ಅಂದಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.
 

1 /6

ಹಿರಿಯ ನಟಿ ರವೀನಾ ಟಂಡನ್ ಅವರನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸುವ ಅಗತ್ಯವಿಲ್ಲ. ಕೆಜಿಎಫ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಟಂಡನ್‌ ಪರಿಚಯವಾದರು.  

2 /6

ಬಾಲಿವುಡ್‌ನಲ್ಲಿಯೂ ರವೀನಾ ಟಂಡನ್‌ ಸೂಪರ್‌ ಹಿಟ್‌ ಸಿನಿಮಾಗಳ ಸಾಲು ಸಾಲುಗಳಿವೆ. ಹೊಸಬರ ಮಧ್ಯಯೂ ಸಹ ರವೀನಾಗೆ ಸಖತ್‌ ಕ್ರೇಜ್‌ ಇದೆ.  

3 /6

ಕೆಜಿಎಫ್ ಅಧ್ಯಾಯ 2 ರಲ್ಲಿ, ರಮಿಕಾಸೇನ್ ಎಂಬ ಪ್ರಬಲ ಪಾತ್ರದಲ್ಲಿ ರವೀನಾ ಮಿಂಚಿದ್ದರು.  

4 /6

ಯಶ್‌ ನಟನೆಯ ಈ ಸಿನಿಮಾದಲ್ಲಿ ಟಂಡನ್‌ ಪ್ರಧಾನ ಮಂತ್ರಿಯ ಪಾತ್ರವನ್ನು ನಿರ್ವಹಿಸಿದರು. ಈ ಸಿನಿಮಾದಿಂದ ರವೀನಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿರಪರಿಚಿತರಾದರು.  

5 /6

ಇನ್ನು ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರವೀನಾ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, 90 ಬಾಯ್ಸ್‌ಗಳ ಫೇವರಿಟ್‌ ಆಗಿವೆ.  

6 /6

ಫೋಟೋ ಶೂಟ್ ಮಾಡಿಸಿರುವ ಬೆಡಗಿ ಸೀರೆ ಉಟ್ಟಿದ್ದರೂ ಸಹ ಜಾಕೆಟ್ ಕಾಣುತ್ತಿಲ್ಲ. ಎಲ್ಲವೂ ಫ್ಯಾಷನ್‌ ಅಂತ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.