Priya Varrier : ಕಣ್ನಸನ್ನೆ ಬೆಡಗಿಯ ಮೋಹಕ ಮೈಮಾಟಕ್ಕೆ ಪಡ್ಡೆ ಹೈಕ್ಳು ಕ್ಲೀನ್‌ ಬೋಲ್ಡ್‌..!

Priya varrier : ಕಣ್ಣು ಹೊಡೆದು ಕೋಟಿಗಟ್ಟಲೇ ಯುವ ಪಡೆಯ ಗಮನಸೆಳೆದಿದ್ದ ನಟಿ ಪ್ರಿಯಾ ವಾರಿಯರ್‌ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಕಣ್ಸನ್ನೆ ಬೆಡಗಿಯ ಅಂದಕ್ಕೆ ಯುವಪಡೆ ಮರುಳಾಗಿದ್ದು, ಕಣ್ಣು ಹೊಡೆಯೊಕೆ ಅಷ್ಟೆ ಕಲಿತಿ ನೀ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ನೀವು ಒಂದು ಸಾರಿ ಮಲ್ಲು ಬೆಡಗಿಯಾ ಸೌಂದರ್ಯವನ್ನು ನೋಡ್ಬೀಡಿ.

ಕಣ್ಣು ಹೊಡೆದು ಕೋಟಿಗಟ್ಟಲೇ ಯುವ ಪಡೆಯ ಗಮನಸೆಳೆದಿದ್ದ ನಟಿ ಪ್ರಿಯಾ ವಾರಿಯರ್‌ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಕಣ್ಸನ್ನೆ ಬೆಡಗಿಯ ಅಂದಕ್ಕೆ ಯುವಪಡೆ ಮರುಳಾಗಿದ್ದು, ಕಣ್ಣು ಹೊಡೆಯೊಕೆ ಅಷ್ಟೆ ಕಲಿತಿ ನೀ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ನೀವು ಒಂದು ಸಾರಿ ಮಲ್ಲು ಬೆಡಗಿಯಾ ಸೌಂದರ್ಯವನ್ನು ನೋಡ್ಬೀಡಿ.

1 /8

ಪ್ರಿಯಾ ಪ್ರಕಾಶ್ ವಾರಿಯರ್.. ಇತ್ತೀಚೆಗೆ ನೆಟ್ಟಿಗರನ್ನು ಬೆರಗುಗೊಳಿಸುವ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2 /8

ಮಲಯಾಳಿ ಹಾಟ್ ಬ್ಯೂಟಿಯ ಕ್ಲೀವೇಜ್ ಫೋಟೋಸ್‌ ಹುಡುಗರ ಹಾರ್ಟ್‌ ಕದಿಯುವಲ್ಲಿ ಯಶಸ್ವಿಯಾಗಿವೆ.  

3 /8

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಆಗಾಗ, ಸೆನ್ಸೆಷನ್‌ ಕ್ರಿಯೆಮಾಡುತ್ತಿರುತ್ತಾರೆ.  

4 /8

ಕಳೆದ ಬಾರಿ ಈಜುಕೊಳದಲ್ಲಿ ನಿಂತ ಅತ್ಯಾಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಹಾಟ್ ಕ್ಲೀವೇಜ್ ಶೋನೊಂದಿಗೆ ಹುಡುಗ ನಿದ್ದೆ ಕದ್ದಿದ್ದಾರೆ.  

5 /8

ಕನ್ನಡದಲ್ಲಿ ʼವಿಷ್ಣುಪ್ರಿಯಾʼ ಎಂಬ ಎಂಬ ಸಿನಿಮಾ ಮಾಡಿದ್ರೂ ಸಹ ಯಾಕೋ ಕ್ಲೀಕ್‌ ಆಗಲಿಲ್ಲ. ವೈಯಾರಿಗೆ ತೆಲುಗಿನಲ್ಲಿಯೂ ಸಹ ಮಿಂಚಲಿಲ್ಲ. ಆದ್ರೆ ಬ್ಯೂಟಿಗೆ ಬಹಳ ಪ್ಯಾನ್ಸ್‌ ಇದಾರೆ.  

6 /8

ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ 2018 ರಲ್ಲಿ 'ನೀ ವನಂ ನಾನ್ ಮಜೈ' ಚಿತ್ರದ ಬಿಡುಗಡೆಯ ಮೊದಲು ವಾರಿಯರ್ ಕ್ರೇಜಿ ಸ್ಟಾರ್‌ಡಮ್ ಗಳಿಸಿದರು.   

7 /8

2017 ರಲ್ಲಿ 3 ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರಿಯಾ ಬಣ್ಣದ ಲೋಕಕ್ಕೆ ಕಾಲಿಟ್ಟರು.  

8 /8

ಪ್ರಿಯಾ ಪ್ರಕಾಶ್ ವಾರಿಯರ್ 28 ಅಕ್ಟೋಬರ್ 1999 ರಂದು ಕೇರಳದ ತ್ರಿಶೂರ್‌ನ ಪುಂಕುನ್ನಂನಲ್ಲಿ ಜನಿಸಿದರು.