ನೀವೂ ಸುಪುತ್ರಿಗೆ ಪೋಷಕರಾಗಿದ್ದರೆ ಎಸ್ಬಿಐ ನೀಡುತ್ತದೆ 15 ಲಕ್ಷ! ವಿವಾಹ-ವಿದ್ಯಾಭ್ಯಾಸ ಯಾವುದಕ್ಕಾದರೂ ಬಳಸಿಕೊಳ್ಳಿ

SBI Scheme: ಕೇಂದ್ರ ಸರ್ಕಾರವನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೂಡ ತಮ್ಮ ಗ್ರಾಹಕರಿಗೆ ಹಲವು ಸೌಕರ್ಯಗಳು ಒದಗಿಸುತ್ತಿವೆ. 

SBI Scheme: ಕೇಂದ್ರ ಸರ್ಕಾರವನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೂಡ ತಮ್ಮ ಗ್ರಾಹಕರಿಗೆ ಹಲವು ಸೌಕರ್ಯಗಳು ಒದಗಿಸುತ್ತಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಯೋಜನೆಯಲ್ಲಿ ನಿಮ್ಮ ಸುಪುತ್ರಿಗೆ 15 ಲಕ್ಷ ರೂ. ಸಿಗುತ್ತವೆ. ಭಾರತೀಯ ಸ್ಟೇಟ್ ಬ್ಯಾಂಕ್ ಕೇವಲ ಹೆಣ್ಣು ಮಕ್ಕಳಿಗಾಗಿ ಈ ಸೌಕರ್ಯವನ್ನು ಒದಗಿಸುತ್ತಿದೆ.

 

ಇದನ್ನೂ ಓದಿ-ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಎಸ್ಬಿಐ ಸುಕನ್ಯಾ ಸಮೃದ್ಧಿ ಯೋಜನಾ - ಈ ಕುರಿತು ಮಾಹಿತಿ ನೀಡಿರುವ ಎಸ್‌ಬಿಐ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಬರೋಬ್ಬರು 15 ಲಕ್ಷ ರೂ.ಗಳನ್ನು ನೀಡುತ್ತಿದೆ ಎಂದು ತಿಳಿಸಿದೆ. ನೀವು ಈ ಹಣವನ್ನು ಅಧ್ಯಯನಕ್ಕಾಗಿ ಅಥವಾ ಮದುವೆಗಾಗಿ ಯಾವುದಕ್ಕಾದರೂ ಬಳಸಬಹುದು.  

2 /5

2. 250 ರೂಪಾಯಿ ಠೇವಣಿ ಇಡಬೇಕು: ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. ಬ್ಯಾಂಕ್‌ನಿಂದ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ ಕೇವಲ 250 ರೂಪಾಯಿ ಠೇವಣಿ ಇಟ್ಟು ನೀವು ನಿಮ್ಮ ಮಗಳನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು ಎಂದು ಎಸ್‌ಬಿಐ ತಿಳಿಸಿದೆ.  

3 /5

3. ನಿಶ್ಚಿತ ಆದಾಯದ ಲಾಭ: ಈ ಸರ್ಕಾರಿ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ನೀವು ಖಚಿತವಾದ ಆದಾಯದ ಲಾಭವನ್ನು ಪಡೆಯುತ್ತೀರಿ. ಇದರೊಂದಿಗೆ ತೆರಿಗೆ ವಿನಾಯಿತಿಯ ಲಾಭವೂ ನಿಮಗೆ ಸಿಗುತ್ತದೆ. ಈ ಯೋಜನೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ. ಹೆಣ್ಣು ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಸರ್ಕಾರದ ವತಿಯಿಂದ ಚಲಾಯಿಸಲಾಗುತ್ತಿದೆ.  

4 /5

4. ಎಷ್ಟು ಬಡ್ಡಿ ಸಿಗುತ್ತಿದೆ: ಇದಲ್ಲದೆ, ಪ್ರಸ್ತುತ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇಕಡಾ 7.6 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿದೆ. ಇದಲ್ಲದೆ, ನೀವು ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಲ್ಲಿ ಹೂಡಿಕೆಯನ್ನು ಮಾಡಬಹುದು. ಮತ್ತೊಂದೆಡೆ, ಮೊದಲ ಮಗಳ ನಂತರ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ಮೂರು ಹೆಣ್ಣುಮಕ್ಕಳು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ.  

5 /5

5. ಎಷ್ಟು ವರ್ಷಗಳವರೆಗೆ ಖಾತೆಯನ್ನು ನಿರ್ವಹಿಸಬಹುದು: ನೀವು ಈ ಖಾತೆಯನ್ನು ಗರಿಷ್ಠ 15 ವರ್ಷಗಳವರೆಗೆ ನಿರ್ವಹಿಸಬಹುದು. ನೀವು ಈ ಯೋಜನೆಯ ಕಂತುಗಳನ್ನು ಸಮಯಕ್ಕೆ ಠೇವಣಿ ಮಾಡದಿದ್ದರೆ, ನೀವು ರೂ 50 ದಂಡವನ್ನು ಪಾವತಿಸಬೇಕಾಗುತ್ತದೆ.