ಸ್ಯಾಂಟ್ರೋ ರವಿ ವಿರುದ್ಧ ED, ITಗೆ ದೂರು ದಾಖಲು

  • Zee Media Bureau
  • Jan 10, 2023, 03:41 PM IST

ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬಂದಿದೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರು ಒಡನಾಡಿ ಸಂಸ್ಥೆ ED, ITಗೆ ದೂರು ನೀಡಿದೆ. ಕೇಂದ್ರ ಗೃಹ ಸಚಿವ ʻಅಮಿತ್ ಶಾʼಗೂ ದೂರು ನೀಡಲಾಗಿದೆ. ಅನೈತಿಕ ಚಟುವಟಿಗಳಿಕೆಗಾಗಿ ಹೆಣ್ಣು ಮಕ್ಕಳ ಬಳಕೆ ಆರೋಪ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

Trending News