ಜ.19ರಂದು ʻಭೀಮʼ ಫಸ್ಟ್‌ ಲುಕ್‌ ರಿಲೀಸ್‌ ಮಾಡ್ತೀವಿ

  • Zee Media Bureau
  • Jan 9, 2023, 04:12 PM IST

ʻಭೀಮಾʼಸಿನಿಮಾಗಾಗಿ ತೂಕ ಇಳಿಸಿದ್ದೇನೆ. ಜ.19ರಂದು ʻಭೀಮʼ ಫಸ್ಟ್‌ ಲುಕ್‌ ರಿಲೀಸ್‌ ಮಾಡ್ತೀವಿ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.. ನಾನು ಇಲ್ಲಿಗೆ ಬರೋದು ಗೊತ್ತಾಗಿ ಬಾಲಯ್ಯ ಅಭಿಮಾನಿಗಳು ಬಂದಿದ್ದಾರೆ. ಇದು ಕಲಾವಿದನಿಗೆ ಇರೋ ದೊಡ್ಡ ಗೌರವ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.

Trending News