ನಟನೆ ಅಂದಾಗ ಹೀರೋ, ಮತ್ತೊಂದು ಬರಲ್ಲ

  • Zee Media Bureau
  • Jan 9, 2023, 04:11 PM IST

ಮಹಾನ್‌ ನಟನ ಮುಂದೆ ಅವಕಾಶ ಸಿಕ್ಕಾಗ ಬೇಡ ಅನ್ನಬಾರದು ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.. ಬಾಲಯ್ಯ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿದ ದುನಿಯಾ ವಿಜಯ್‌, ಹೀರೋ, ವಿಲನ್‌ ಅನ್ನೋದು ಮುಖ್ಯ ಅಲ್ಲ.. ನಟನೆ ಅಷ್ಟೇ ಎಂದಿದ್ದಾರೆ..

Trending News