ನವದೆಹಲಿ: ಪುರುಷರ ಹಾಕಿ ವಿಶ್ವಕಪ್ 14 ನೆಯ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 5-0 ಗೋಲುಗಳಿಂದ ಜಯಗಳಿಸುವ ಮೂಲಕ ಭಾರತ ತಂಡವು ವಿಶ್ವಕಪ್ ನಲ್ಲಿ ಭರ್ಜರಿ ಆರಂಭ ಕಂಡಿದೆ.
🏑 | LIVE | GAME-OVER! @TheHockeyIndia clearly put the opposition to mat tonight. Clinical 🙏😍
SCORE: 5-0#HWC2018 #Odisha2018
🇮🇳 #INDvRSA 🇿🇦 pic.twitter.com/q1voQoUkAj— Hockey World Cup 2018 - Host Partner (@sports_odisha) November 28, 2018
ಮಂದೀಪ್ ಸಿಂಗ್ ಅವರು ಭಾರತ ತಂಡದ ಪರ ಮೊದಲ ಗೋಲಿನಖಾತೆ ತೆರೆದರು.ತದನಂತರ ಆಕಾಶ್ ದೀಪ ಸಿಂಗ್ ಮತ್ತು ಲಲಿತ್ ಉಪಾಧ್ಯಾಯರು ಕೂಡಾ ಗೋಲು ಗಳಿಸಿದರು.
🏑 | POTM | Simranjeet Singh | @TheHockeyIndia#HWC2018 #Odisha2018
🇮🇳 #INDvRSA 🇿🇦 pic.twitter.com/IBMTc2twEy— Hockey World Cup 2018 - Host Partner (@sports_odisha) November 28, 2018
ಸಿಮ್ರಾಂಜೀತ್ ಸಿಂಗ್ ಎರಡು ಗೋಲು ಗಳಿಸಿಸುವ ಮೂಲಕ ಭಾರತವು ದ.ಆಫ್ರಿಕಾ ವಿರುದ್ದ ಪ್ರಾಬಲ್ಯ ಮೆರೆಯುವಂತೆ ಮಾಡಿದರು. ಮುಂದಿನ ಪಂದ್ಯದಲ್ಲಿ ಭಾರತ ತಂಡವು ವಿಶ್ವದ ನ೦ 3ನೇ ರ್ಯಾಂಕ್ ಹೊಂದಿರುವ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
India start their campaign at the Odisha Hockey Men's World Cup Bhubaneswar 2018 on a high after a dominating 5-0 win against @SA_Hockey on 28th November. India plays Belgium next on Sunday at 7 PM IST.#DilHockey #IndiaKaGame #HWC2018 pic.twitter.com/nFfXaPzveC
— Hockey India (@TheHockeyIndia) November 28, 2018