1.2 ಲಕ್ಷ ರೂ.ಮೌಲ್ಯದ MacBook ಆರ್ಡರ್ ಮಾಡಿದ ವ್ಯಕ್ತಿ...! Amazon ಕಳಿಸಿದ್ದೇನು ಗೊತ್ತೇ?

ಆನ್‌ಲೈನ್ ಉತ್ಪನ್ನ ವಿತರಣೆಗೆ ಬಂದಾಗ ಮಿಕ್ಸ್-ಅಪ್‌ಗಳು ಸಾಮಾನ್ಯವಾಗಿ ಸಂಭವಿಸುತ್ತವೆ.ಅದರಲ್ಲೂ ಹೆಚ್ಚಾಗಿ ಆರ್ಡರ್ ಮಾಡಿದ ವಸ್ತುಗಳ ಬದಲಾಗಿದೆ ವಿಚಿತ್ರವಾದ ವಸ್ತುಗಳನ್ನು ಸ್ವೀಕರಿಸುತ್ತಾರೆ.

Written by - Zee Kannada News Desk | Last Updated : Dec 19, 2022, 10:46 PM IST
  • ಆದರೆ ಬದಲಿಗೆ ಎರಡು ಪ್ಯಾಕೆಟ್ ಪೆಡಿಗ್ರೀ ಪಡೆದಿದ್ದಾರೆ.
  • ನವೆಂಬರ್ 29 ರಂದು ಅವರು ಆರ್ಡರ್ ಮಾಡಿದ್ದರು.
  • ಆದರೆ ಮರುದಿನ ಅವರಿಗೆ ಆರ್ಡರ್ ಬಂದಾಗಿ ಅದನ್ನು ತೆರೆದಕೂಡಲೇ ಅವರಿಗೆ ನಾಯಿಯ ಆಹಾರ ಬಂದಿತ್ತು
1.2 ಲಕ್ಷ ರೂ.ಮೌಲ್ಯದ MacBook ಆರ್ಡರ್ ಮಾಡಿದ ವ್ಯಕ್ತಿ...! Amazon ಕಳಿಸಿದ್ದೇನು ಗೊತ್ತೇ? title=
file photo

ಆನ್‌ಲೈನ್ ಉತ್ಪನ್ನ ವಿತರಣೆಗೆ ಬಂದಾಗ ಮಿಕ್ಸ್-ಅಪ್‌ಗಳು ಸಾಮಾನ್ಯವಾಗಿ ಸಂಭವಿಸುತ್ತವೆ.ಅದರಲ್ಲೂ ಹೆಚ್ಚಾಗಿ ಆರ್ಡರ್ ಮಾಡಿದ ವಸ್ತುಗಳ ಬದಲಾಗಿದೆ ವಿಚಿತ್ರವಾದ ವಸ್ತುಗಳನ್ನು ಸ್ವೀಕರಿಸುತ್ತಾರೆ.

ಈಗ ಅಂತದ್ದೇ ಒಂದು ಘಟನೆ ಈಗ ನಡೆದಿದೆ. ಅಮೆಜಾನ್ ನಿಂದ ವ್ಯಕ್ತಿ ಮಾಡಿದ ಮ್ಯಾಕ್ ಬುಕ್ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದಕ್ಕೆ ಅದರ ಬದಲಾಗಿ ನಾಯಿಯ ಆಹಾರವನ್ನು ಸ್ವೀಕರಿಸಿದ್ದಾರೆ.

ಇದನ್ನೂ ಓದಿ-Dream Science: ಅವಿವಾಹಿತರೇ.. ನೀವೂ ಈ ರೀತಿಯ ಕನಸು ನೋಡಿದ್ದೀರಾ ? ಹಾಗಾದ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ

Metro.co.uk ವರದಿಯ ಪ್ರಕಾರ, 61 ವರ್ಷದ ಅಲನ್ ವುಡ್ ತನ್ನ ಮಗಳಿಗಾಗಿ ಅಮೆಜಾನ್‌ನಿಂದ ಮ್ಯಾಕ್‌ಬುಕ್ ಪ್ರೊಗಾಗಿ £ 1,200 (ರೂ. 1,20,663) ಖರ್ಚು ಮಾಡಿದ್ದರು. ಆದರೆ ಬದಲಿಗೆ ಎರಡು ಪ್ಯಾಕೆಟ್ ಪೆಡಿಗ್ರೀ ಪಡೆದಿದ್ದಾರೆ. ನವೆಂಬರ್ 29 ರಂದು ಅವರು ಆರ್ಡರ್ ಮಾಡಿದ್ದರು. ಆದರೆ ಮರುದಿನ ಅವರಿಗೆ ಆರ್ಡರ್ ಬಂದಾಗಿ ಅದನ್ನು ತೆರೆದಕೂಡಲೇ ಅವರಿಗೆ ನಾಯಿಯ ಆಹಾರ ಬಂದಿತ್ತು,ಇದನ್ನು ಅವರು ವಾಪಾಸ್ ಮಾಡಬೇಕೆಂದಾಗ ಕಂಪನಿ ಹಣ ಹಿಂತಿರುಗಿಸಲು ನಿರಾಕರಿಸಿತು.

ಇದನ್ನೂ ಓದಿ-Plant For Navagraha: ಜಾತಕದಲ್ಲಿನ ಗ್ರಹಗಳನ್ನು ಶಾಂತಗೊಳಿಸುತ್ತವೆ ಈ ಗಿಡ-ಮರಗಳು, ಕ್ಷನಾರ್ಧದಲ್ಲಿ ಭಾಗ್ಯ ಬದಲಾಯಿಸುತ್ತವೆ

ಅಂತಿಮವಾಗಿ ಕಂಪನಿಯು ಅವರಲ್ಲಿ ಕ್ಷಮೆಯಾಚಿಸಿತು ಅಷ್ಟೇ ಅಲ್ಲದೆ ಸಂಪೂರ್ಣ ಮೊತ್ತವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News