ದೇವಸ್ಥಾನ ಕಳ್ಳರ ಹಡೆಮುರಿ ಕಟ್ಟಿದ ಪೊಲೀಸರು

  • Zee Media Bureau
  • Dec 12, 2022, 05:04 PM IST

ಮಂಡ್ಯ ಪೊಲೀಸರು ದೇವಸ್ಥಾನ ಕಳ್ಳರ ಹಡೆಮುರಿ ಕಟ್ಟಿದ್ದಾರೆ. ಮಂಡ್ಯದ ಗುಳ್ಳಾಪುರದಲ್ಲಿ ದೇವಸ್ಥಾನ ಕನ್ನ ಹಾಗ್ತಿದ್ದಾಗ ಇಬ್ಬರು ಕಳ್ಳರು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. 

Trending News