Massive Goldfish : ಜನರ ಮನೆಗಳಲ್ಲಿ ಅಕ್ವೇರಿಯಂನಲ್ಲಿ ಗೋಲ್ಡ್ ಫಿಷ್ ಅನ್ನು ಸಾಕುವುದನ್ನು ಇಡುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಅಲಂಕಾರಿಕ ಫಿಷ್ ಇಡುತ್ತಾರೆ. ಆದರೆ ಫ್ರಾನ್ಸ್ನ ಷಾಂಪೇನ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬ್ರಿಟಿಷ್ ಮೀನುಗಾರನಿಗೆ ಅತಿದೊಡ್ಡ ಗೋಲ್ಡ್ಫಿಶ್ ದೊರೆತಿದೆ.
Massive Goldfish : ಜನರ ಮನೆಗಳಲ್ಲಿ ಅಕ್ವೇರಿಯಂನಲ್ಲಿ ಗೋಲ್ಡ್ ಫಿಷ್ ಅನ್ನು ಸಾಕುವುದನ್ನು ಇಡುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಅಲಂಕಾರಿಕ ಫಿಷ್ ಇಡುತ್ತಾರೆ. ಆದರೆ ಫ್ರಾನ್ಸ್ನ ಷಾಂಪೇನ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬ್ರಿಟಿಷ್ ಮೀನುಗಾರನಿಗೆ ಅತಿದೊಡ್ಡ ಗೋಲ್ಡ್ಫಿಶ್ ದೊರೆತಿದೆ. ಇದನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. 'ದಿ ಕ್ಯಾರಟ್' ಎಂಬ ಅಡ್ಡಹೆಸರಿನ ದೈತ್ಯಾಕಾರದ ಮೀನು 67 ಪೌಂಡ್ ಅಂದರೆ ಸುಮಾರು 30 ಕೆಜಿ ತೂಕವಿದೆ. ಇದು 20 ವರ್ಷಕ್ಕಿಂತ ಹಳೆಯದು ಎಂದು ನಂಬಲಾಗಿದೆ.
ಜನರ ಮನೆಗಳಲ್ಲಿ ಅಕ್ವೇರಿಯಂನಲ್ಲಿ ಗೋಲ್ಡ್ ಫಿಷ್ ಅನ್ನು ಸಾಕುವುದನ್ನು ಇಡುವುದನ್ನು ನೋಡಿರಬಹುದು.
ಫ್ರಾನ್ಸ್ನ ಷಾಂಪೇನ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬ್ರಿಟಿಷ್ ಮೀನುಗಾರನಿಗೆ ಅತಿದೊಡ್ಡ ಗೋಲ್ಡ್ಫಿಶ್ ದೊರೆತಿದೆ.
'ದಿ ಕ್ಯಾರಟ್' ಎಂಬ ಅಡ್ಡಹೆಸರಿನ ದೈತ್ಯಾಕಾರದ ಮೀನು 67 ಪೌಂಡ್ ಅಂದರೆ ಸುಮಾರು 30 ಕೆಜಿ ತೂಕವಿದೆ.
ಇದು 20 ವರ್ಷಕ್ಕಿಂತ ಹಳೆಯದು ಎಂದು ನಂಬಲಾಗಿದೆ.