ಸರ್ವಗುಣ ಸಂಪನ್ನರಾಗಿರುತ್ತಾರೆ ಈ ರಾಶಿಯ ಹುಡುಗಿಯರು, ಉತ್ತಮ ಸೊಸೆ ಎಂದು ಸಾಬೀತಾಗುತ್ತಾರೆ

 ಕೆಲವು ರಾಶಿಯ ಹುಡುಗಿಯರು ಸರ್ವಗುಣ ಸಂಪನ್ನರಾಗಿರುತ್ತಾರೆ.  ಇವರು ತಮ್ಮ ಗುಣದಿಂದ ಎಲ್ಲರ ಹೃದಯವನ್ನೂ ಗೆಲ್ಲುತ್ತಾರೆ. ಇದಲ್ಲದೆ, ಈ ರಾಶಿಯ ಹುಡುಗಿಯರು ಅತ್ತೆಯ ಮನೆಯಲ್ಲಿ ಸಂತೋಷವನ್ನು ಪಸರಿಸುತ್ತಾಳೆ ಎನ್ನಲಾಗಿದೆ.  

Written by - Zee Kannada News Desk | Last Updated : Mar 1, 2022, 04:13 PM IST
  • ಅತ್ತೆ ಮನೆ ಪಾಲಿನ ಸೌಭಾಗ್ಯ ಲಕ್ಷ್ಮಿಯರು ಇವರು
  • ಅತ್ತೆ ಮನೆಯಲ್ಲಿ ಸದಾ ಸಂತೋಷ ಹರಡುತ್ತಾರೆ
  • ಈ ರಾಶಿಯವರು ಭಾಗ್ಯಶಾಲಿಗಳಾಗಿರುತ್ತಾರೆ
 ಸರ್ವಗುಣ ಸಂಪನ್ನರಾಗಿರುತ್ತಾರೆ ಈ ರಾಶಿಯ ಹುಡುಗಿಯರು,  ಉತ್ತಮ ಸೊಸೆ ಎಂದು ಸಾಬೀತಾಗುತ್ತಾರೆ   title=
ಅತ್ತೆ ಮನೆ ಪಾಲಿನ ಸೌಭಾಗ್ಯ ಲಕ್ಷ್ಮಿಯರು ಇವರು (file photo)

 ನವದೆಹಲಿ : ಜ್ಯೋತಿಷ್ಯದ ಪ್ರಕಾರ (Astrology)12 ರಾಶಿಚಕ್ರದ ಚಿಹ್ನೆಗಳಿವೆ. ಈ ಪೈಕಿ ಪ್ರತಿ ರಾಶಿಗನುಗುಣವಾಗಿ ಆಯಾ ರಾಶಿಯ ಹುಡುಗಿಯರ ಗುಣ ಲಕ್ಷಣಗಳನ್ನು ಹೇಳಲಾಗಿದೆ.  ಅವುಗಳಲ್ಲಿ ಕೆಲವು ರಾಶಿಯ ಹುಡುಗಿಯರು ಸರ್ವಗುಣ ಸಂಪನ್ನರಾಗಿರುತ್ತಾರೆ.  ಇವರು ತಮ್ಮ ಗುಣದಿಂದ ಎಲ್ಲರ ಹೃದಯವನ್ನೂ ಗೆಲ್ಲುತ್ತಾರೆ. ಇದಲ್ಲದೆ, ಈ ರಾಶಿಯ ಹುಡುಗಿಯರು ಅತ್ತೆಯ ಮನೆಯಲ್ಲಿ ಸಂತೋಷವನ್ನು ಪಸರಿಸುತ್ತಾಳೆ ಎನ್ನಲಾಗಿದೆ.   

ಮೇಷ ರಾಶಿ  (Aries)
ಈ ರಾಶಿಚಕ್ರದ (Zodiac sign) ಹುಡುಗಿಯರು ವ್ಯಕ್ತಿತ್ವದಲ್ಲಿ ಧನಿಕರಾಗಿರುತ್ತಾರೆ.  ಅವರ ನಡವಳಿಕೆಯಿಂದ ಇತರರಿಗೆ ಸಂತೋಷ ನೀಡುತ್ತಾರೆ. ಅವರ ಆಲೋಚನೆ ಧನಾತ್ಮಕವಾಗಿರುತ್ತದೆ.  ಉತ್ತಮ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲ, ಈ ರಾಶಿಯ ಹುಡುಗಿಯರು ತಮ್ಮ ಪತಿಯ ಪಾಲಿಗೆ ಅದೃಷ್ಟವಾಗಿ ಸಾಬೀತಾಗುತ್ತಾರೆ. 

ಇದನ್ನೂ ಓದಿ : Health Tips: ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ತಿನ್ನುತ್ತಾರೆ?

ಕಟಕ (Cancer)
ಈ ರಾಶಿಚಕ್ರದ ಹುಡುಗಿಯರು ಸದ್ಗುಣಗಳಿಂದ ಕೂಡಿರುತ್ತಾರೆ. ಅವರು ತಮ್ಮ ಮಾತುಗಳಿಂದ ಎದುರಿಗಿರುವ ಜನರ ಹೃದಯವನ್ನು ಗೆಲ್ಲುತ್ತಾರೆ (Attractive zodia sign). ತನ್ನ ಕುಟುಂಬವನ್ನು ಯಾವಾಗಲೂ ಒಟ್ಟಿಗೆ ಇರಿಸಲು ಪ್ರಯತ್ನಿಸುತ್ತಾರೆ.  ಇದಲ್ಲದೆ, ಅವರು ತಮ್ಮ ಸಂಬಂಧಗಳನ್ನು ತುಂಬಾ ಗೌರವಿಸುತ್ತಾರೆ. ಕುಟುಂಬದ ಸದಸ್ಯರನ್ನು ಸಂತೋಷವಾಗಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಈ ರಾಶಿಚಕ್ರದ ಹುಡುಗಿಯರು, ತಾವು ಮಾಡಲು ನಿರ್ಧರಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಯಶಸ್ಸಿನ ವಿಷಯದಲ್ಲಿ, ಈ ರಾಶಿಚಕ್ರದ ಹುಡುಗಿಯರು ಇತರರಿಗಿಂತ  ಮುಂದಿರುತ್ತಾರೆ. 

ಸಿಂಹ (Leo)
ಈ ರಾಶಿಚಕ್ರದ ಹುಡುಗಿಯರನ್ನು ಬಹಳ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾರೆ. ತನ್ನ ಸ್ವಭಾವದಿಂದ ಎಲ್ಲರ ಮನ ಗೆಲ್ಲುತ್ತಾಳೆ. ಜೀವನದಲ್ಲಿ ಪ್ರತಿಕೂಲ ಸಂದರ್ಭಗಳು ಬಂದರೂ ಗಾಬರಿಯಾಗುವುದಿಲ್ಲ (Lucky zodiac sign) .  ತಮ್ಮ ನಡವಳಿಕೆಯ ಮೂಲಕ ಅತ್ತೆ ಮನೆಯವರ ಮನ ಗೆಲ್ಲುತ್ತಾರೆ. 

ಇದನ್ನೂ ಓದಿ : ಮನೆಯ ಸುತ್ತ ಈ ವೃಕ್ಷ ಇದ್ದರೆ ಧನ ಸಂಪತ್ತಿಗೆ ಕೊರತೆಯಾಗುವುದೇ ಇಲ್ಲ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News