ಲೇಟೆಸ್ಟ್ ಟ್ರೆಂಡ್‌ನಲ್ಲಿರುವ ಹೇರ್‌ಸ್ಟೈಲ್‌ಗಳಿವು.. ಗ್ಲಾಮರ್‌ ಆಗಿ ಕಾಣಲು ನೀವೂ ಟ್ರೈ ಮಾಡಿ!

ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅವರ ಹೇರ್‌ಸ್ಟೈಲ್‌ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲ ವಿನ್ಯಾಸಕ್ಕೆ ಅವರ ಅಭಿಮಾನಿಗಳು ಫಿದಾ ಆಗುತ್ತಾರೆ. ವಿವಿಧ ಹೇರ್‌ಸ್ಟೈಲ್‌ಗಳ ಮಧ್ಯೆ ಸದ್ಯ ಕೆಲವು ನಟಿಯರ ಕೇಶವಿನ್ಯಾಸ ಟ್ರೆಂಡ್‌ನಲ್ಲಿವೆ. 

Written by - Chetana Devarmani | Last Updated : Apr 18, 2022, 11:01 AM IST
  • ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹೇರ್‌ಸ್ಟೈಲ್‌ ಪ್ರಮುಖ ಪಾತ್ರ ವಹಿಸುತ್ತದೆ
  • ವಿವಿಧ ಹೇರ್‌ಸ್ಟೈಲ್‌ಗಳ ಮಧ್ಯೆ ಸದ್ಯ ಕೆಲವು ನಟಿಯರ ಕೇಶವಿನ್ಯಾಸ ಟ್ರೆಂಡ್‌ನಲ್ಲಿವೆ
  • ಲೇಟೆಸ್ಟ್ ಟ್ರೆಂಡ್‌ನಲ್ಲಿರುವ ಹೇರ್‌ಸ್ಟೈಲ್‌ಗಳಿವು
ಲೇಟೆಸ್ಟ್ ಟ್ರೆಂಡ್‌ನಲ್ಲಿರುವ ಹೇರ್‌ಸ್ಟೈಲ್‌ಗಳಿವು.. ಗ್ಲಾಮರ್‌ ಆಗಿ ಕಾಣಲು ನೀವೂ ಟ್ರೈ ಮಾಡಿ! title=
ಹೇರ್‌ಸ್ಟೈಲ್‌

ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅವರ ಹೇರ್‌ಸ್ಟೈಲ್‌ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲ ವಿನ್ಯಾಸಕ್ಕೆ ಅವರ ಅಭಿಮಾನಿಗಳು ಫಿದಾ ಆಗುತ್ತಾರೆ. ವಿವಿಧ ಹೇರ್‌ಸ್ಟೈಲ್‌ಗಳ ಮಧ್ಯೆ ಸದ್ಯ ಕೆಲವು ನಟಿಯರ ಕೇಶವಿನ್ಯಾಸ ಟ್ರೆಂಡ್‌ನಲ್ಲಿವೆ. 

ಇದನ್ನೂ ಓದಿ:ಕೆಜಿಎಫ್‌2 ನಲ್ಲಿ ಮಾಯವಾದ ಕೆಜಿಎಫ್‌1 ರ ಈ 4 ಪಾತ್ರಗಳು!

ನಟಿ ಕತ್ರಿನಾ ಕೈಫ್ ಇತ್ತೀಚೆಗೆ ವಿಕ್ಕಿ ಕೌಶಲ್ ಅವರ ಜತೆ ಸಪ್ತಪದಿ ತುಳಿದರು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕಳೆದ 19 ವರ್ಷಗಳಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಕೆಲವೊಮ್ಮೆ ಅವರ ಸಿಂಪಲ್‌ ಲುಕ್‌ ಅನ್ನು ಜನರು ಇಷ್ಟಪಡುತ್ತಾರೆ. ಹಾಗಾಗಿ ಕತ್ರಿನಾ ಅವರ ಸಿಂಪಲ್‌ ಹೇರ್‌ಸ್ಟೈಲ್‌ ಸದ್ಯ ಸಖತ್‌ ಟ್ರೆಂಡ್‌ ಆಗುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Katrina Kaif (@katrinakaif)

 

'ದಬಾಂಗ್ ಗರ್ಲ್' ಸೋನಾಕ್ಷಿ ಸಿನ್ಹಾ ತಮ್ಮ ಸಿಂಪಲ್ ಮತ್ತು ಟ್ರೆಂಡಿ ಲುಕ್ ಎರಡಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ಮಾಡುವ ಹೇರ್‌ಸ್ಟೈಲ್‌ಗಳು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. 

 

 
 
 
 

 
 
 
 
 
 
 
 
 
 
 

A post shared by Sonakshi Sinha (@aslisona)

 

ಮುದ್ದು ಮುದ್ದಾಗಿ ಅಭಿಮಾನಿಗಳ ಮನ ಗೆದ್ದಿರುವ ಶ್ರದ್ಧಾ ಕಪೂರ್ ಅವರ ಸಿಂಪಲ್ ಲುಕ್ ತುಂಬಾ ಟ್ರೆಂಡ್‌ ಆಗುತ್ತಿದೆ. ಅವರು ಸಾಮಾನ್ಯವಾಗಿ ಮಧ್ಯಭಾಗದಲ್ಲಿ ಬೈತಲು ತೆಗೆದು ಕೂದಲನ್ನು ಫ್ರೀ ಬಿಡುತ್ತಾರೆ. ಈ ಕೇಶವಿನ್ಯಾಸ ಸಹ ಹಲವರ ಮನಗೆದ್ದಿದೆ. 

 

 

ಇವಲ್ಲದೇ ಪೋನಿಟೇಲ್‌ ಕೂಡ ಸದ್ಯ ಸಖತ್‌ ಟ್ರೆಂಡಿ ಹೇರ್‌ಸ್ಟೈಲ್‌ಗಳಲ್ಲಿ ಒಂದಾಗಿದೆ. 

ಇದನ್ನೂ ಓದಿ: ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ! ಏನದು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News