ಕೈಗೆ ದಾರ ಕಟ್ಟುವಾಗ ಈ ನಿಯಾಮಗಳನ್ನು ತಪ್ಪದೆ ಪಾಲಿಸಿದರೆ, ನಿಮ್ಮ ಪಾಲಾಗುತ್ತೆ ಅದೃಷ್ಟ..!

Raksha Sutra: ಜನರು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗಿ ಬಂದು, ಪ್ರಸಾದ ಅಂಥ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ಆದರೆ, ಆ ದರವನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಳ್ಳುವುದು ಹೇಗೆ, ಎಷ್ಟು ದಿನಗಳಾದ ಮೇಲೆ ಅದನ್ನು ತೆಗೆಯುವುದು ಸೂಕ್ತ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.   

Written by - Zee Kannada News Desk | Last Updated : Jan 16, 2025, 01:02 PM IST
  • ಜನರು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗಿ ಬಂದು, ಪ್ರಸಾದ ಅಂಥ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ.
  • ಹಿಂದೂ ಧರ್ಮದಲ್ಲಿ ಕೆಂಪು ದಾರಕ್ಕೆ ಮಹತ್ವವಾದ ಸ್ಥಾನವಿದೆ.
  • ಕೆಂಪು ದಾರವನ್ನು ಸಮಯವಾಗಿ ಜನರ ಮತ್ತು ಅಥವಾ ಕೈಗಳಿಗೆ ಕಟ್ಟಿಕೊಳ್ಳುತ್ತಾರೆ.
ಕೈಗೆ ದಾರ ಕಟ್ಟುವಾಗ ಈ ನಿಯಾಮಗಳನ್ನು ತಪ್ಪದೆ ಪಾಲಿಸಿದರೆ, ನಿಮ್ಮ ಪಾಲಾಗುತ್ತೆ ಅದೃಷ್ಟ..! title=

Raksha Sutra: ಜನರು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗಿ ಬಂದು, ಪ್ರಸಾದ ಅಂಥ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ಆದರೆ, ಆ ದರವನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಳ್ಳುವುದು ಹೇಗೆ, ಎಷ್ಟು ದಿನಗಳಾದ ಮೇಲೆ ಅದನ್ನು ತೆಗೆಯುವುದು ಸೂಕ್ತ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. 

ಹಿಂದೂ ಧರ್ಮದಲ್ಲಿ ಕೆಂಪು ದಾರಕ್ಕೆ ಮಹತ್ವವಾದ ಸ್ಥಾನವಿದೆ. ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ, ಯಾವ ಕೆಟ್ಟ ಕನ್ನು ನಮ್ಮ ಮೇಲೆ ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ಹಲವರಿಗೆ ಅದನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ. ಕೆಂಪು ದಾರವನ್ನು ಸಮಯವಾಗಿ ಜನರ ಮತ್ತು ಅಥವಾ ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಇದು ನಮ್ಮನ್ನು ಕೆಟ್ಟ ಅಥವಾ ದುಷ್ಟ ಶಕ್ತಿಯಿಂದ ನಮ್ಮನ್ನು ರಕ್ಷಿಸಿ, ನಮ್ಮ ಮೇಲೆ ಕೆಟ್ಟ ಕಣ್ಣು ಬೀಳದಂತೆ ಕಾಪಾಡುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ರೂಢಿಯಾಗಿದೆ.

ಹಿಂದೂ ಧರ್ಮದ ಪ್ರಕಾರ, ಈ ಕೆಂಪು ದಾರವನ್ನು ಕಟ್ಟಿಕೊಳ್ಳಲು ಪುರುಷರು ಹಾಗು ಮಹಿಳೆಯರು ವಿಭಿನ್ನ ನಿಯಮಗಳನ್ನು ಪಾಲಿಸಬೇಕು, ಪುರುಷರು ತಮ್ಮ ಬಲಗೈ ಮನಿಕಟ್ಟಿಗೆ ದಾರವನ್ನು ಕಟ್ಟಿಕೊಂಡರೆ, ಮಹಿಳೆಯರು ಎಡಗೈಗೆ ದಾರವನ್ನು ಕಟ್ಟಿಕೊಳ್ಳಬೇಕು. ಈ ದಾರವನ್ನು ಕಟ್ಟಿಸಿಕೊಳ್ಳುವಾಗ ಕೈಯನ್ನು ಮುಷ್ಟಿ ಮಾಡಿಕೊಂಡು ಮತ್ತೊಂದು ಕೈಯನ್ನು ತಲೆಯ ಮೇಲೆ ಇರಿಸಿಕೊಳ್ಳಬೇಕು. ದಾರವನ್ನು ಕಟ್ಟುವಾಗ 3 ಬಾರಿ ಈ ದಾರವನ್ನು ಸುತ್ತಬೇಕು, ಮೂರು ಬಾರಿ ಅಷ್ಟೇ ಅಲ್ಲದೆ ನಿಮಗೆ ಬೇಕಾದರೆ ಐದು ಸುಟ್ಟು ಅಥವಾ ಏಳು ಸುತ್ತಿನಲ್ಲಿಯೂ ಕೂಡ ನೀವು ದಾರವನ್ನು ಕಟ್ಟಿಕೊಳ್ಳಬಹುದು.

ದಾರವನ್ನು ಕಟ್ಟಿಕೊಂಡಿದ್ದಾಯ್ತು ಎಂದು ಬೇಕಾದಾಗಲೆಲ್ಲ ದಾರವನ್ನು ತೆಗೆಯಬಾರದು, ದಾರವನ್ನು ಕಟ್ಟಿಕೊಳ್ಳುವುದಕ್ಕೆ ಎಸ್ಟ್ ನಿಯಮ ಪಾಲಿಸುತ್ತಿರೋ ಅದೇ ನಿಯಮವನ್ನು ದಾರ ತೆಗೆಯಲು ಕೂಡ ಪಾಲಿಸಬೇಕು, ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ 21 ದಿನಗಳಷ್ಟೇ ಈ ದಾರದಲ್ಲಿ ಶಕ್ತಿ ಇರುತ್ತದೆ, ಆದ್ದರಿಂದ 21 ದಿನಗಳ ನಂತರ ನೀವು ದಾರವನ್ನು ತೆಗೆಯಬೇಕು. ಹರಿಯುವ ನೀರು ಅಥವಾ ನದಿಯಲ್ಲಿ ನೀವು ಈ ದಾರವನ್ನು ಹಾಕಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News