ಈ ಗಿಡದ ಎಲೆಯನ್ನು ಅರೆದು ಹಚ್ಚಿದರೆ ಕೂದಲು ಒಂದು ಗಂಟೆಯಲ್ಲಿ ಶಾಶ್ವತವಾಗಿ ಕಪ್ಪಾಗುತ್ತದೆ!

Black Hair Natural Remedy: ಕೂದಲಿಗೆ ಹೇರ್ ಡೈ ಬಳಸಿದರೆ ಕೂದಲು ಕೊಂಚ ಕ್ಷಣದವರೆಗೆ ಕಪ್ಪಾಗುತ್ತದೆ. ಈ ರಾಸಾಯನಿಕ-ಸಮೃದ್ಧ ಹೇರ್ ಡೈಗಳು ಕೂದಲಿಗೆ ಹಾನಿ ಮಾಡುತ್ತದೆ. ಆದ್ದರಿಂದ ಕೆಲವು ಮನೆಮದ್ದುಗಳನ್ನು ಬಳಸಿದರೆ ನೀವು ನಿಮ್ಮ ಕೂದಲನ್ನು ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಕಪ್ಪಾಗಿಸಬಹುದು.

Written by - Bhavishya Shetty | Last Updated : Oct 21, 2023, 09:34 PM IST
    • ಕೂದಲಿಗೆ ಹೇರ್ ಡೈ ಬಳಸಿದರೆ ಕೂದಲು ಕೊಂಚ ಕ್ಷಣದವರೆಗೆ ಕಪ್ಪಾಗುತ್ತದೆ.
    • ಈ ರಾಸಾಯನಿಕ-ಸಮೃದ್ಧ ಹೇರ್ ಡೈಗಳು ಕೂದಲಿಗೆ ಹಾನಿ ಮಾಡುತ್ತದೆ.
    • ಕೆಲವು ಮನೆಮದ್ದುಗಳನ್ನು ಬಳಸಿದರೆ ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಕಪ್ಪಾಗಿಸಬಹುದು.
ಈ ಗಿಡದ ಎಲೆಯನ್ನು ಅರೆದು ಹಚ್ಚಿದರೆ ಕೂದಲು ಒಂದು ಗಂಟೆಯಲ್ಲಿ ಶಾಶ್ವತವಾಗಿ ಕಪ್ಪಾಗುತ್ತದೆ! title=
Home remedy for white hair

Black Hair Natural Remedy: ತಪ್ಪು ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಕೂದಲು ಚಿಕ್ಕ ವಯಸ್ಸಿನಲ್ಲೇ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಸೂರ್ಯನ ಬೆಳಕು, ಧೂಳು ಮತ್ತು ಪೌಷ್ಟಿಕಾಂಶದ ಕೊರತೆ ಕೂಡ ಇದಕ್ಕೆ ಕಾರಣವಾಗಿರಬಹುದು.

ಇದನ್ನೂ ಓದಿ: ಧರ್ಮಶಾಲಾದಲ್ಲಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಇಶಾನ್ ಕಿಶನ್’ಗೆ ಜೇನುನೊಣ ಕಡಿತ!

ಕೂದಲಿಗೆ ಹೇರ್ ಡೈ ಬಳಸಿದರೆ ಕೂದಲು ಕೊಂಚ ಕ್ಷಣದವರೆಗೆ ಕಪ್ಪಾಗುತ್ತದೆ. ಈ ರಾಸಾಯನಿಕ-ಸಮೃದ್ಧ ಹೇರ್ ಡೈಗಳು ಕೂದಲಿಗೆ ಹಾನಿ ಮಾಡುತ್ತದೆ. ಆದ್ದರಿಂದ ಕೆಲವು ಮನೆಮದ್ದುಗಳನ್ನು ಬಳಸಿದರೆ ನೀವು ನಿಮ್ಮ ಕೂದಲನ್ನು ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಕಪ್ಪಾಗಿಸಬಹುದು.

ಕಾಫಿ ಪುಡಿ: ಕಾಫಿ ಪುಡಿಯನ್ನು ಬಳಸಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕೆ ಬಿಸಿನೀರನ್ನು ಕುದಿಸಿ ಅದಕ್ಕೆ ಕಾಫಿ ಪುಡಿಯನ್ನು ಸೇರಿಸಿ. ಈ ಮಿಶ್ರಣ ತಣ್ಣಗಾದಾಗ ಬಳಿಕ ಬಿಳಿ ಕೂದಲಿಗೆ ಹಚ್ಚಿ. ಕೂದಲಿನ ಮೇಲೆ ಅರ್ಧ ಘಂಟೆಯವರೆಗೆ ಬಿಡಿ, ನಂತರ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಈ ಪರಿಹಾರವನ್ನು ಮಾಡಿದರೆ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ.

ಗೋರಂಟಿ ಪೇಸ್ಟ್: ಮೆಹಂದಿ ಕೂದಲಿನ ಬಣ್ಣವನ್ನು ಬದಲಾಯಿಸುತ್ತದೆ. ಚಹಾ ಎಲೆಯ ನೀರಿಗೆ ಒಂದು ಚಮಚ ತೆಂಗಿನ ಎಣ್ಣೆ ಮತ್ತು ಮೆಹೆಂದಿಯನ್ನು ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಎರಡೂವರೆ ಗಂಟೆಗಳ ಕಾಲ ಇರಿಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ.

ಕರಿಬೇವಿನ ಎಲೆ ಮತ್ತು ತೆಂಗಿನ ಎಣ್ಣೆ: ಕರಿಬೇವಿನ ಎಲೆಗಳನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಕೂದಲು ಸುಂದರ ಮತ್ತು ಕಪ್ಪಾಗಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪನ್ನು ಹಾಕಿ. ಬಳಿಕ 1 ಗಂಟೆ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಈ ವಿಧಾನದಿಂದ ಕೆಲವೇ ದಿನಗಳಲ್ಲಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.

ಇದನ್ನೂ ಓದಿ: ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಅದೃಷ್ಟದ ಕಾಲ: ಉಕ್ಕಿಬರಲಿದೆ ಧನಸಂಪತ್ತು, ಕಷ್ಟವೇ ಇಲ್ಲದ ಸುಖೀಜೀವನ ಪ್ರಾಪ್ತಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

India playing 11india playing 11 for match against new zealand

Trending News