Today Horoscope: ಈ ರಾಶಿಯವರು ಆರೋಗ್ಯ ಮತ್ತು ವ್ಯವಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು

Horoscope  26 November 2022: ಮಿಥುನ ರಾಶಿಯ ಜನರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕರ್ಕಾಟಕ ರಾಶಿಯವರಿಗೆ ಉದ್ಯೋಗ ಬದಲಾವಣೆ ಲಾಭದಾಯಕವಾಗಿರುತ್ತದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Nov 26, 2022, 06:07 AM IST
  • ತುಲಾ ರಾಶಿಯ ಜನರು ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ
  • ವೃಶ್ಚಿಕ ರಾಶಿಯ ಜನರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ
  • ಧನು ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು
Today Horoscope: ಈ ರಾಶಿಯವರು ಆರೋಗ್ಯ ಮತ್ತು ವ್ಯವಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು title=
ಇಂದಿನ ನಿಮ್ಮ ರಾಶಿಭವಿಷ್ಯ

Today Astrology(26-11-2022): ನೀವು ಇಂದಿನ ನಿಮ್ಮ ದಿನ ಹೇಗಿರುತ್ತದೆ ಎಂದು ಯೋಚಿಸುತ್ತಿದ್ದರೆ ರಾಶಿಭವಿವಿಷ್ಯ ತಿಳಿದುಕೊಳ್ಳುವುದು ಮುಖ್ಯ. ಜೀವನದಲ್ಲಿ ಅಥವಾ ಕೆಲಸದಲ್ಲಿ ನಡೆಯುವ ಮುನ್ನ ನಕ್ಷತ್ರಗಳ ಸಹಾಯದಿಂದ ನಿಮ್ಮ ಭವಿಷ್ಯ ತಿಳಿದುಕೊಳ್ಳುವುದು ಉತ್ತಮ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

ವೃಷಭ ರಾಶಿ: ವ್ಯಾಪಾರದಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ಸಂಬಂಧಗಳಲ್ಲಿ ಜಾಗರೂಕರಾಗಿರಿ. ಯಾರೊಂದಿಗೂ ವಾದ ಮಾಡಬೇಡಿ.

ಅದೃಷ್ಟದ ಬಣ್ಣ - ಬಿಳಿ

ಮಿಥುನ ರಾಶಿ: ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹೊಸ ಮನೆ ಸಿಗಲಿದೆ.

ಅದೃಷ್ಟದ ಬಣ್ಣ - ಹಸಿರು

ಕರ್ಕಾಟಕ ರಾಶಿ: ಉದ್ಯೋಗ ಬದಲಾವಣೆ ಲಾಭದಾಯಕವಾಗಿರುತ್ತದೆ. ವಾಹನ ಅಪಘಾತ ಸಂಭವಿಸಬಹುದು. ಸಾಲವಾಗಿ ಕೊಟ್ಟ ಹಣ ವಾಪಸ್ ಬರುತ್ತದೆ.

ಅದೃಷ್ಟದ ಬಣ್ಣ - ಗುಲಾಬಿ

ಸಿಂಹ ರಾಶಿ: ಕೆಲಸದ ಬಗ್ಗೆ ಸೂಚನೆ ಸಿಗಲಿದೆ. ನಿಮ್ಮ ಆಭರಣಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಸ್ನೇಹಿತರೊಂದಿಗೆ ಬೆರೆಯುವಿರಿ.

ಅದೃಷ್ಟದ ಬಣ್ಣ- ಹಳದಿ

ಇದನ್ನೂ ಓದಿ: Palmistry : ಕೈಯಲ್ಲಿ ಈ ರೇಖೆ ನೀವು ಶ್ರೀಮಂತರಾಗುತ್ತೀರಿ : ನಿಮ್ಮ ಅದೃಷ್ಟ ಹೀಗೆ ತಿಳಿಯಿರಿ

ಕನ್ಯಾ ರಾಶಿ: ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ಹಠಾತ್ ಗಾಯವಾಗಬಹುದು. ನಿಮ್ಮ ಸಂಗಾತಿಯನ್ನು ಗೌರವಿಸಿ.

ಅದೃಷ್ಟದ ಬಣ್ಣ- ಮರೂನ್

ತುಲಾ ರಾಶಿ: ಹೊಸ ವಾಹನ ಖರೀದಿ ಮಾಡುವಿರಿ. ಸಂತಾನದ ಬಗ್ಗೆ ಕಾಳಜಿ ಇರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಅದೃಷ್ಟದ ಬಣ್ಣ - ಗುಲಾಬಿ

ವೃಶ್ಚಿಕ ರಾಶಿ: ವಿದೇಶ ಪ್ರಯಾಣ ಮುಂದೂಡಲಾಗುವುದು. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕೋಪವನ್ನು ನಿಯಂತ್ರಿಸಿ.

ಅದೃಷ್ಟದ ಬಣ್ಣ- ಕೆಂಪು

ಧನು ರಾಶಿ: ಮನಸ್ಸಿನ ಚಿಂತೆಗಳು ಕೊನೆಗೊಳ್ಳುತ್ತವೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ಹಣದ ಖರ್ಚು ಹೆಚ್ಚಾಗಲಿದೆ.

ಅದೃಷ್ಟದ ಬಣ್ಣ- ಚಿನ್ನ

ಇದನ್ನೂ ಓದಿ: Lucky Zodiac Sign: ಈ ರಾಶಿಯವರ ಮೇಲಿರುತ್ತೆ ಕುಬೇರನ ಕೃಪೆ! ಹಣದ ಕೊರತೆ ಎಂದಿಗೂ ಎದುರಾಗಲ್ಲ

ಮಕರ ರಾಶಿ: ಗಂಟಲು ನೋವಿನ ಸಮಸ್ಯೆ ಕಾಡಬಹುದು. ಕೆಲಸಗಳನ್ನು ಮುಂದೆ ಹಾಕಬಾರದು. ಸಂಜೆ ವೇಳೆಗೆ ಒಳ್ಳೆಯ ಸುದ್ದಿ ಸಿಗಲಿದೆ.

ಅದೃಷ್ಟದ ಬಣ್ಣ - ಕಪ್ಪು

ಕುಂಭ ರಾಶಿ: ವಿತ್ತೀಯ ಲಾಭ ಇರುತ್ತದೆ. ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡಿ. ಮನೆಯಲ್ಲಿ ಧನಾತ್ಮಕತೆ ಬರಲಿದೆ.

ಅದೃಷ್ಟದ ಬಣ್ಣ - ಹಸಿರು

ಮೀನ ರಾಶಿ: ನಿಮ್ಮ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಬೇಕು. ಮನೆಯ ದಕ್ಷಿಣ ದಿಕ್ಕಿನ ವಾಸ್ತುವನ್ನು ಸರಿಪಡಿಸಿ. ಹೊಟ್ಟೆಯ ಸಮಸ್ಯೆಯು ಕೊನೆಗೊಳ್ಳುತ್ತದೆ.

ಅದೃಷ್ಟದ ಬಣ್ಣ- ಹಳದಿ

ಮೇಷ ರಾಶಿ: ಹೊಸ ವಾಹನ ಖರೀದಿಸಬೇಡಿ. ವ್ಯಾಪಾರದಲ್ಲಿ ಹೂಡಿಕೆ ಮಾಡಬೇಡಿ. ಹೊಸ ಉದ್ಯೋಗ ದೊರೆಯಲಿದೆ.

ಅದೃಷ್ಟದ ಬಣ್ಣ - ಕಿತ್ತಳೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News