Horoscope Today: ಈ ರಾಶಿಯವರ ಕನಸು ನನಸಾಗುವುದು, ಅದೃಷ್ಟದ ಬಾಗಿಲು ತೆರೆಯಲಿದೆ

Horoscope  10 December 2022: ಮೇಷ ರಾಶಿಯವರು ವಸ್ತ್ರದಾನ ಮಾಡಬೇಕು. ಮಿಥುನ ರಾಶಿಯವರ ವಾಹನ ಖರೀದಿಯ ಕನಸು ನನಸಾಗುವುದು. ಸಿಂಹ ರಾಶಿಯವರು ವ್ಯಾಪಾರದಲ್ಲಿ ನಷ್ಟವನ್ನು ಎದುರಿಸಬಹುದು. ನಿಮ್ಮ ಶನಿವಾರದ ರಾಶಿಭವಿಷ್ಯ ಹೇಗಿದೆ ನೋಡಿ.

Written by - Zee Kannada News Desk | Last Updated : Dec 10, 2022, 06:05 AM IST
  • ಮಿಥುನ ರಾಶಿಯವರ ವಾಹನ ಖರೀದಿಯ ಕನಸು ಶೀಘ್ರವೇ ನನಸಾಗುವುದು
  • ಧನು ರಾಶಿಯ ಜನರಿಗೆ ಶೀಘ್ರವೇ ಅದೃಷ್ಟದ ಬಾಗಿಲು ತೆರೆಯಬಹುದು
  • ಮಕರ ರಾಶಿಯ ಜನರು ಹಣದ ವ್ಯವಹಾರ ಮಾಡಬೇಡಿ, ಒಳ್ಳೆಯ ಸುದ್ದಿ ಸಿಗಲಿದೆ
Horoscope Today: ಈ ರಾಶಿಯವರ ಕನಸು ನನಸಾಗುವುದು, ಅದೃಷ್ಟದ ಬಾಗಿಲು ತೆರೆಯಲಿದೆ title=
ಇಂದಿನ ನಿಮ್ಮ ರಾಶಿಭವಿಷ್ಯ

ದಿನಭವಿಷ್ಯ 10-12-2022: ಕನ್ಯಾ ರಾಶಿಯವರಿಗೆ ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ. ತುಲಾ ರಾಶಿಯವರು ಆಸ್ತಿಯಲ್ಲಿ ಹೂಡಿಕೆ ಮಾಡಿ. ಮಕರ ರಾಶಿಯವರು ಹಣದ ವ್ಯವಹಾರ ಮಾಡಬೇಡಿ.

ಮೇಷ ರಾಶಿ: ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯಬಹುದು. ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ವಸ್ತ್ರದಾನ ಮಾಡಿ.

ಅದೃಷ್ಟ ಬಣ್ಣ- ಅರಿಶಿನ

ವೃಷಭ ರಾಶಿ: ದಿನವಿಡೀ ನೀವು ಕೆಲಸದಲ್ಲಿ ನಿರತರಾಗಿರುತ್ತೀರಿ. ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಿ. ನಿಮ್ಮ ಕಚೇರಿಗೆ ಸಮಯಕ್ಕೆ ತಲುಪಿ.

ಅದೃಷ್ಟದ ಬಣ್ಣ - ಗುಲಾಬಿ

ಮಿಥುನ ರಾಶಿ: ನಿಮ್ಮ ವಾಹನ ಖರೀದಿಯ ಕನಸು ನನಸಾಗುವುದು. ಅಜಾಗರೂಕತೆಯನ್ನು ಆದಷ್ಟು ತಪ್ಪಿಸಿ. ಸಂಬಂಧದಲ್ಲಿ ಮಧುರತೆ ಇರುತ್ತದೆ. ಅದೃಷ್ಟ ಬಣ್ಣ - ಮರೂನ್

ಕರ್ಕ ರಾಶಿ: ಮಧ್ಯಾಹ್ನದ ನಂತರ ನಿಮಗೆ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿ. ಕೆಲಸದಲ್ಲಿನ ವಿಳಂಬ ದೂರವಾಗುತ್ತದೆ.

ಅದೃಷ್ಟ ಬಣ್ಣ- ಬಿಳಿ

ಇದನ್ನೂ ಓದಿ:  Palmistry: ಅಂಗೈಯಲ್ಲಿರುವ Y ಆಕಾರ ಏನನ್ನು ಸೂಚಿಸುತ್ತೆ ಗೊತ್ತೇ?

ಸಿಂಹ ರಾಶಿ: ನೀವು ವ್ಯಾಪಾರದಲ್ಲಿ ನಷ್ಟವನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಗಮನ ನೀಡಬೇಕು. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.

ಅದೃಷ್ಟ ಬಣ್ಣ-ಮರೂನ್

ಕನ್ಯಾ ರಾಶಿ: ಜಾಸ್ತಿ ನಡೆದಾಡುವುದರಿಂದ ನಿಮ್ಮ ಪಾದಗಳು ನೋಯಿಬಹುದು. ನಿಮ್ಮ ತಂದೆ-ತಾಯಿಯನ್ನು ಗೌರವಿಸಿ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.

ಅದೃಷ್ಟ ಬಣ್ಣ- ಹಳದಿ

ತುಲಾ ರಾಶಿ: ನಿಮ್ಮ ಸಂಬಂಧಗಳು ಕೆಡಲು ಬಿಡಬೇಡಿ. ಆಸ್ತಿಯಲ್ಲಿ ಹೂಡಿಕೆ ಮಾಡಿ. ನಿಮ್ಮ ವಸ್ತುಗಳನ್ನು ನೋಡಿಕೊಳ್ಳಿ.

ಅದೃಷ್ಟ ಬಣ್ಣ- ಗುಲಾಬಿ

ವೃಶ್ಚಿಕ ರಾಶಿ: ಮಾತಿನ ಮೂಲಕ ಕೆಲಸವನ್ನು ಪೂರ್ಣಗೊಳಿಸುವಿರಿ. ಸಮಯ ನಿಮ್ಮ ಪರವಾಗಿಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.

ಅದೃಷ್ಟ ಬಣ್ಣ- ಅರಿಶಿನ

ಇದನ್ನೂ ಓದಿ: Vastu Tips: ಜಾತಕದಲ್ಲಿನ ರಾಹು, ಕೇತು ಹಾಗೂ ಶನಿ ದೋಷದಿಂದ ಮುಕ್ತಿ ಪಡೆಯಲು ಈ ಉಪಾಯ ಅನುಸರಿಸಿ

ಧನು ರಾಶಿ: ಯಾರಿಗೂ ವಾಹನ ಮತ್ತು ಹಣವನ್ನು ಸಾಲವಾಗಿ ನೀಡಬೇಡಿ. ವಿದೇಶ ಪ್ರವಾಸಕ್ಕೆ ಹೋಗಬಹುದು. ಶೀಘ್ರವೇ ನಿಮ್ಮ ಅದೃಷ್ಟದ ಬಾಗಿಲು ತೆರೆಯಬಹುದು.

ಅದೃಷ್ಟದ ಬಣ್ಣ- ಹಳದಿ

ಮಕರ ರಾಶಿ: ಸಾಕಷ್ಟು ಯೋಚಿಸಿದ ನಂತರ ವೃತ್ತಿಯನ್ನು ಬದಲಾಯಿಸಿ. ನಿಮ್ಮ ಆಹಾರಕ್ರಮವನ್ನು ನೋಡಿಕೊಳ್ಳಿ. ಹಣದ ವ್ಯವಹಾರ ಮಾಡಬೇಡಿ. ಅದೃಷ್ಟದ ಬಣ್ಣ- ಆಕಾಶ ನೀಲಿ

ಕುಂಭ ರಾಶಿ: ನಿಮಗೆ ಆತ್ಮೀಯರ ಬೆಂಬಲ ಸಿಗಲಿದೆ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.

ಅದೃಷ್ಟದ ಬಣ್ಣ - ನೀಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News