ಶ್ರೀರಾಮುಲು ಅಸಮಾಧಾನ ವಿಚಾರ
ಶ್ರೀರಾಮುಲು ಜೊತೆ ನಾನು ಮಾತಾಡಿದ್ದೇನೆ
ಅಂದು ಮಾತಾಡಿದೆ, ಮರು ದಿನವೂ ಮಾತಾಡಿದೆ
ಏನೇ ಸಮಸ್ಯೆ ಇದ್ರೂ ಕುಳಿತು ಮಾತಾಡ್ತೀವಿ
ಸಮಸ್ಯೆ ಬಗೆಹರಿಸಿಕೊಳ್ತೇವೆ- ವಿಜಯೇಂದ್ರ
ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ
ಚುನಾವಣಾ ಪ್ರಕ್ರಿಯೆಯಲ್ಲಿ ನನ್ನ ಪಾತ್ರ ಶೂನ್ಯ
ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲ ಇದೆ
ಸುಧಾಕರ್ ಅವರ ಆಕ್ರೋಶ ಭರಿತ ಮಾತು ಸರಿಯಲ್ಲ
ಸುಧಾಕರ್ ಹೇಳಿಕೆ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯೆ .
ಕೆಲಸ ಕೊಡಿಸೋ ನೆಪದಲ್ಲಿ ವೇ*ವಾಟಿಕೆಗೆ ತಳ್ತಾರೆ ಜೋಕೆ..!
ಹೊರ ರಾಜ್ಯದಿಂದ ಬರೋ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್
ವೇ*ವಾಟಿಕೆಗೆ ದೂಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ
ಇಬ್ಬರು ಚಾಲಾಕಿ ಮಹಿಳೆಯರನ್ನು ಬಂಧಿಸಿದ CCB ಪೊಲೀಸರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಸಚಿವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೈಗಾರಿಕೆ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು, ಶಾಲಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಗಳ ಜತೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ” ಎಂದರು.
ಗಾಂಧೀಜಿ, ಆಚಾರ್ಯ ವಿನೋಭಾ ಭಾವೆ, ಪಂಡಿತ್ ನೆಹರು ರಂತಹ ಘಟಾನುಘಟಿಗಳ ಜೊತೆ ಪತ್ರ ವ್ಯವಹಾರದ ನಂಟನ್ನು ಇಟ್ಟುಕೊಂಡಿದ್ದ ಬಸವಕುಮಾರರು ಅವಿಭಜಿತ ಧಾರವಾಡ ಜಿಲ್ಲೆಯ ಭಾಗದಲ್ಲಿನ ಮೈಲಾರ ಮಹಾದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪರಂತಹ ಹೋರಾಟಗಾರರ ಜೊತೆಗೂಡಿ ಚಳುವಳಿಯ ರೂಪುರೇಷೆಗಳನ್ನು ಈ ಭಾಗದಲ್ಲಿ ಸಿದ್ದಪಡಿಸುತ್ತಿದ್ದರು
"ವಿಜಯೇಂದ್ರ ಚಡ್ಡಿ ಹಾಕೋ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ವಿಜಯೇಂದ್ರ ಮತ್ತು ಅವರ ಕುಟುಂಬ ರಾಜಕಾರಣದ ಮೇಲೆ ಹೇರಿಕೊಳ್ಳಲು ನೋಡುತ್ತಿದೆ. ನಾವು ಈ ಬಚ್ಚಾ ಯಿಂದ ಕಲಿಯಬೇಕೆ?" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅಂಕುಶ
ಇಂದು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮಂಡನೆ
ಅನುಮೋದನೆ ಬಳಿಕ ಗೌವರ್ನರ್ಗೆ ರವಾನೆ
ಇಂದು ಕ್ಯಾಬಿನೇಟ್ ಒಪ್ಪಿಗೆ ಪಡೆದು ಗೌವರ್ನರ್ಗೆ ರವಾನೆ
ರಾಜ್ಯದಲ್ಲಿ ಮುಂದುವರಿದ ಸಾಲದ ಟಾರ್ಚರ್
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಾಲ್ತುಳಿತ ಪ್ರಕರಣ
ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ 30 ಸಾವು..!
ಕಾಲ್ತುಳಿತದಲ್ಲಿ ಸುಮಾರು 60 ಭಕ್ತರು ಗಾಯಾಳು
ಉತ್ತರ ಪ್ರದೇಶದ ಡಿಐಜಿ ವೈಭವ್ ಕೃಷ್ಣ ಹೇಳಿಕೆ
ಇಂದು ಮಹತ್ವದ ಸಚಿವ ಸಂಪುಟ ಸಭೆ
ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ನಡೆಯಲಿರುವ ಸಭೆ
ಸಿಎಂ ನೇತೃತ್ವದಲ್ಲಿ ನಡೆಯಲಿರುವ ಮೀಟಿಂಗ್
ಸಭೆಯಲ್ಲಿ ಹಲವು ನಿರ್ಣಯಗಳು ಕೈಗೊಳ್ಳುವ ಸಾಧ್ಯತೆ
ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ,
ಅತ್ಯಾಚಾರ ನಿಯಂತ್ರಿಸುವ ತಜ್ಞರ ವರದಿ ಅನುಷ್ಠಾನದ ಬಗ್ಗೆ ಚರ್ಚೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.