ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದ್ದ ಅರಿಶಿನ ಧಾರಣೆ , ದಿಢೀರ್ ಕುಸಿತ

Turmeric : ಮಾರ್ಚ್ 2ನೇ ವಾರದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇದೀಗ ದಿಢೀರ್ ಕುಸಿತ ಕಂಡಿದೆ

Written by - Zee Kannada News Desk | Last Updated : Apr 16, 2024, 07:23 AM IST
  • ಮಾರ್ಚ್ 2ನೇ ವಾರದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇದೀಗ ದಿಢೀರ್ ಕುಸಿತ ಕಂಡಿದೆ.
  • ಕ್ವಿಂಟಲ್ ಗೆ 19,000 ಇತ್ತು. ಇದೀಗ 14 ರಿಂದ 15.5 ಸಾವಿರ ಧಾರಣೆಗೆ ಇಳಿದಿದೆ.
  • ಮಾರ್ಚ್ ಮೂರನೇ ವಾರದಿಂದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಕಟಾವು ಆರಂಭಗೊಂಡಿದೆ ಆ ಅರಿಶಿಣವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತದೆ ಈ ಕಾರಣದಿಂದ ಕಡಿಮೆಯಾಗಿದೆ ಎಂದು ತಿಳಿಸುತ್ತಾರೆ.
ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದ್ದ ಅರಿಶಿನ ಧಾರಣೆ , ದಿಢೀರ್ ಕುಸಿತ  title=

ಮಾರ್ಚ್ 2ನೇ ವಾರದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇದೀಗ ದಿಢೀರ್ ಕುಸಿತ ಕಂಡಿದೆ.

ಇದನ್ನು ಓದಿ : ಒಡಿಶಾ : ಜಾಜ್‌ಪುರ ಮೇಲ್ಸೇತುವೆಯಿಂದ ಬಸ್ ಉರುಳಿ ಐವರು ಸಾವು, ಹಲವರಿಗೆ ಗಾಯ

ಚಾಮರಾಜನಗರ ಜಿಲ್ಲೆಯಲ್ಲಿ ಮಾರ್ಚ್ 2ನೇ ವಾರದಲ್ಲಿ ಅರಿಶಿನ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು.  ಆದರೆ ಈಗ ಲೋಕಸಭೆ ಚುನಾವಣೆ ಘೋಷಣೆಯಾದಂತೆ ದಿಢೀರ್ ಕುಸಿತ ಕಂಡಿದೆ.

ಮಾರ್ಚ್ 2ನೇ ವಾರದಲ್ಲಿ ಕ್ವಿಂಟಲ್ ಗೆ 19,000 ಇತ್ತು. ಇದೀಗ 14 ರಿಂದ 15.5 ಸಾವಿರ ಧಾರಣೆಗೆ ಇಳಿದಿದೆ. ಏಕಾಏಕಿ 5000 ಕುಸಿತವಾಗಿದೆ.

ಬೆಳೆಗಾರರು ತಮ್ಮ ಮಾರಾಟಕ್ಕೆ  ಚುನಾವಣಾ ನೀತಿ ಸಂಹಿತೆಯ ಬಿಸಿ ತಗುಲಿದೆ ಮತ್ತು ಮಹಾರಾಷ್ಟ್ರ ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಮಾರುಕಟ್ಟೆಗೆ ಬರುವುದರಿಂದ ಬೆಲೆ ಕಡಿಮೆಯಾಗಿದೆ ಎಂದು ಸಹ ರೈತರು ಹೇಳುತ್ತಾರೆ.

ಅರಿಶಿನ ಬೆಳೆ ದಿಢೀರ್ ಇಳಿಕೆ ಹಿನ್ನೆಲೆ ರೈತರು ಬಹು ಕಾರಣಗಳಿಂದ ಬೆಲೆ ಇಳಿಕೆಯಾಗಿದೆ ಎಂದು ಹೇಳುತ್ತಿದ್ದಾರೆ.

ಇದನ್ನು ಓದಿ : ಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆ 

ಮಾರ್ಚ್ ಮೂರನೇ ವಾರದಿಂದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಕಟಾವು ಆರಂಭಗೊಂಡಿದೆ ಆ ಅರಿಶಿಣವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತದೆ ಈ ಕಾರಣದಿಂದ ಕಡಿಮೆಯಾಗಿದೆ ಎಂದು ತಿಳಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News