SSC: ಡಿಗ್ರಿ ಆದವರಿಗೆ ಸಿಹಿ ಸುದ್ದಿ: SSC ಯಲ್ಲಿ 6506 ಹುದ್ದೆಗಳ ನೇಮಕಾತಿಗೆ ಅರ್ಜಿ!

ಸ್ಟಾಪ್ ಸೆಲೆಕ್ಷನ್ ಕಮಿಷನ್ - ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸ್‍ಮಿನೆಷನ್ - 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ

Last Updated : Jan 22, 2021, 07:18 PM IST
  • ಸ್ಟಾಪ್ ಸೆಲೆಕ್ಷನ್ ಕಮಿಷನ್ - ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸ್‍ಮಿನೆಷನ್ - 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ
  • ಅಸಿಸ್ಟೆಂಟ್, ಇನ್ಸ್ ಪೆಕ್ಟರ್ ಆಫ್ ಇನ್‍ಕಮ್ ಟ್ಯಾಕ್ಸ್, ಇನ್ಸ್ ಪೆಕ್ಟರ್ ಎಕ್ಸೈಸ್, ಸಬ್ ಇನ್ಸ್ ಪೆಕ್ಟರ್ಸ್ ಸಿಬಿಐ, ಎನ್‌ಐಎ, ಎನ್.ಸಿಬಿ., ಡಿವಿಜನಲ್ ಅಕೌಂಟೆಂಟ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್
  • 6506 ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.
SSC: ಡಿಗ್ರಿ ಆದವರಿಗೆ ಸಿಹಿ ಸುದ್ದಿ: SSC ಯಲ್ಲಿ 6506 ಹುದ್ದೆಗಳ ನೇಮಕಾತಿಗೆ ಅರ್ಜಿ! title=

ಹಾಸನ: ಸ್ಟಾಪ್ ಸೆಲೆಕ್ಷನ್ ಕಮಿಷನ್ - ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸ್‍ಮಿನೆಷನ್ - 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು.

ಅಸಿಸ್ಟೆಂಟ್, ಇನ್ಸ್ ಪೆಕ್ಟರ್ ಆಫ್ ಇನ್‍ಕಮ್ ಟ್ಯಾಕ್ಸ್, ಇನ್ಸ್ ಪೆಕ್ಟರ್ ಎಕ್ಸೈಸ್, ಸಬ್ ಇನ್ಸ್ ಪೆಕ್ಟರ್ಸ್ ಸಿಬಿಐ, ಎನ್‌ಐಎ, ಎನ್.ಸಿಬಿ., ಡಿವಿಜನಲ್ ಅಕೌಂಟೆಂಟ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್ ಇನ್ನೂ ಮುಂತಾದ 6506 ಹುದ್ದೆ(Jobs)ಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಫೈನಲ್..!

ವಿದ್ಯಾರ್ಹತೆ: ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

D.K.Shivakumar: 'ವಲಸಿಗರಿಗೆ ಡಮ್ಮಿ ಖಾತೆ ನೀಡಿ ಯೂಸ್ ಅಂಡ್ ಥ್ರೋ ಮಾಡಿದ್ದಾರೆ'

ವಯೋಮಿತಿ: 18 ರಿಂದ 27 ವರ್ಷಗಳು, ಪರಿಶಿಷ್ಟ ಜಾತಿ/ಪಂಗಡ/ ಓಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ ಅರ್ಜಿ ಸಲ್ಲಿಸಲು ಜ.31 ಅಂತಿಮ ದಿನವಾಗಿದೆ.

BJP: ಮುಂದುವರೆದಿದೆ ಖಾತೆ ಬದಲಾವಣೆ! ನಿನ್ನೆ ಇದ್ದೋರು ಈಗಿಲ್ಲ..!

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ http://ssckkr.kar.nic.in ಅಥವಾ http://ssc.nic.in ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು. ಹಾಗೂ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಅವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172 - 296374 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

ರಣಭೀಕರ ಗಣಿ ಸ್ಫೋಟ : ಜಿಲೆಟಿನ್ ಪೂರೈಕೆದಾರ, ಗಣಿ ಮಾಲೀಕ, ಜಾಮೀನು ಮಾಲೀಕ ಅರೆಸ್ಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News