ಕರ್ನಾಟಕ ಚುನಾವಣೆ : ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರಾಜ್ಯದ ಸುಮಾರು 60 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧರಿಸಿದ್ದು, ಇಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 

Last Updated : Apr 14, 2018, 06:35 PM IST
ಕರ್ನಾಟಕ ಚುನಾವಣೆ : ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ title=

ಹುಬ್ಬಳ್ಳಿ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶಿವಸೇನೆ ಬಿಡುಗಡೆ ಮಾಡಿದೆ. ರಾಜ್ಯದ ಸುಮಾರು 60 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧರಿಸಿದ್ದು, ಇಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 

ಶಿವಸೇನೆ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ನೀಡಿರುವ ಅಭ್ಯರ್ಥಿಗಳು ಮತ್ತು ಅವರು ಸ್ಪರ್ಧಿಸುವ ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ. 

* ಕಲಘಟಗಿ- ಈರಣ್ಣ ಕಾಳೆ
* ಧಾರವಾಡ ಶಹರ- ಈಶ್ವರಗೌಡ 
* ನರಗುಂದ- ದಾನು ದಾನಪ್ಪಗೌಡರ
* ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಕುಮಾರ ಕಾಳೆ
* ಹಾಸನ ತಾಲೂಕು- ಹೇಮಂತ ಜಾನಕೇರೆ
* ಶೃಂಗೇರಿ- ಮಹೇಶಕುಮಾರ ಕೊಪ್ಪಾ
* ಉಡುಪಿ ನಗರ- ಮಧುಕರ ಮುದರೆಡ್ಡಿ
* ಮಂಗಳೂರು- ಆನಂದ ಶೆಟ್ಟಿ
* ಹೆಬ್ಬಾಳ- ಟಿ.ಜಯಕುಮಾರ
* ತಿಪಟೂರು- ಸಂತೋಷಕುಮಾರ ಬೈರಟ್ಟಿ
* ಕನಕಕಿರಿ- ಕೆ.ಬಾಲಪ್ಪ
* ಜಮಖಂಡಿ- ವಾಸುದೇವ ಪಾರಸ್
* ಯಾದಗಿರಿ- ವಿಜಯಕುಮಾರ್ ಪಾಟೀಲ್
* ಸುರಪುರ- ರಾಜಾಪಿಡ್ಡ ನಾಯಕ
* ರಾಯಚೂರು- ರಾಜಾಚಂದ್ರ ರಾಮನಗೌಡ
* ಶಿರಸಿ- ಆಕಾಶ
* ಸವದತ್ತಿ- ಜಯಶಂಕರ ವಣ್ಣೂರ
* ಕುಡಚಿ- ತಾವರಸಿಂಗ್ ಠಾಕೂರ್
* ಹುಕ್ಕೆರಿ- ಸುಭಾಶ್ ಬಾಬು ಕಾಸರಕರ
* ಭಾಲ್ಕಿ- ವೆಂಕಟರಾಮ ಬಿರಾದಾರ
* ಹುನಗುಂದ- ಪ್ರದೀಪ ಅಮರಣ್ಣವರ

Trending News