Karnataka Rajyotsava Award: 67ನೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

67ನೇ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಸರ್ಕಾರವು 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.

Last Updated : Oct 30, 2022, 08:35 PM IST
  • ಈಜುಗಾರ ರಾಘವೇಂದ್ರ ಅನ್ವೇಕರ ರಾಮನಗರ ಜಿಲ್ಲೆಯ ಸಾಲುಮರದ ನಿಂಗಣ್ಣ
  • ರಾಯಚೂರು ಜಿಲ್ಲೆಯ ಸೂಲ ಗಿತ್ತಿ ಕಮಲಮ್ಮ
  • ಹಾವೇರಿಯ ವೀರಗಾಸೆ ಕಲಾವಿದ ಮಹೇಶ್ವರ ಗೌಡ ಲಿಂಗದ ಹಳ್ಳಿ ಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
Karnataka Rajyotsava Award: 67ನೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ  title=
ಸಾಂದರ್ಭಿಕ ಚಿತ್ರ

ಬೆಂಗಳೂರು: 67ನೇ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಸರ್ಕಾರವು 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಶಸ್ತಿ ಪಡೆದವರಲ್ಲಿ ಇಸ್ರೋ ವಿಜ್ನ್ಯಾನಿ ಚಂದ್ರಯಾನ ಖ್ಯಾತಿಯ ಕೆ ಶಿವನ್, ಸಾಹಿತಿ ಗಳಾದ ಆ ರಾ ಮಿತ್ರ,  ಪ್ರೊಫೆಸರ್ ಕೃಷ್ಣೇ ಗೌಡರು, ಚಿತ್ರ ನಟರಾದ  ದತ್ತಣ್ಣ, ಅವಿನಾಶ, ಕಿರುತೆರೆ ನಟ ಸಿಹಿ ಕಹಿ ಚಂದ್ರು ನಿವೃತ್ತ ಆಯ್ ಎ ಎಸ್ ಅಧಿಕಾರಿ ಮದನ ಗೋಪಾಲ ಸೇರಿದ್ದಾರೆ.

ಅತ್ಯಂತ ತಳಮಟ್ಟದ ಸಾಧಕರಾದ ವಿಜಯ ನಗರ ಜಿಲ್ಲೆಯ ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣರ, ಚಾಮರಾಜ ನಗರ ಜಿಲ್ಲೆಯ ಸೋಲಿಗರ ಮಾದಮ್ಮ, ಇಂಗ್ಲಿಷ್ ಕಡಗಾಲುವೆ ಈಸಿದ ಅಂಗವಿಕಲ ಈಜುಗಾರ ರಾಘವೇಂದ್ರ ಅನ್ವೇಕರ, ರಾಮನಗರ ಜಿಲ್ಲೆಯ ಸಾಲುಮರದ ನಿಂಗಣ್ಣ, ರಾಯಚೂರು ಜಿಲ್ಲೆಯ ಸೂಲ ಗಿತ್ತಿ ಕಮಲಮ್ಮ, ಹಾವೇರಿಯ ವೀರಗಾಸೆ ಕಲಾವಿದ ಮಹೇಶ್ವರ ಗೌಡ ಲಿಂಗದ ಹಳ್ಳಿ  ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ಸಂಕೀರ್ಣ ಕ್ಷೇತ್ರ :

ಸುಬ್ಬರಾಮ ಶೆಟ್ಡಿ - ಬೆಂಗಳೂರು

ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ - ಬೆಂಗಳೂರು

ಶ್ರೀಮತಿ ಸೋಲಿಗರ ಮಾದಮ್ಮ – ಚಾಮರಾಜನಗರ

 

ಸೈನಿಕ ಕ್ಷೇತ್ರ

ಸು‌ಬೇದಾರ್ ಬಿಕೆ ಕುಮಾರಸ್ವಾಮಿ – ಬೆಂಗಳೂರು

 

ಪತ್ರಿಕೋದ್ಯಮ

ಎಚ್ ಆರ್ ಶ್ರೀಶಾ - ಬೆಂಗಳೂರು

ಜಿ.ಎಂ.ಶಿರಹಟ್ಟಿ ‌- ಗದಗ

 

ವಿಜ್ಞಾನ ತಂತ್ರಜ್ಞಾನ

ಕೆ.ಶಿವನ್ - ಬೆಂಗಳೂರು

ಡಾ.ಡಿ.ಆರ್.ಬಳೂರಗಿ – ರಾಯಚೂರು

 

ಕೃಷಿ‌ ಕ್ಷೇತ್ರ

ಗಣೇಶ್ ತಿಮ್ಮಯ್ಯ - ಕೊಡಗು

ಚಂದ್ರಶೇಖರ್ ನಾರಯಣಪುರ – ಚಿಕ್ಕಮಗಳೂರು

 

ಪರಿಸರ

ಸಾಲುಮರದ ನಿಂಗಣ್ಣ -  ರಾಮನಗರ

 

ಪೌರಕಾರ್ಮಿಕ

ಮಲ್ಲಮ್ಮ‌ ಹೂವಿನಹಡಗಲಿ – ವಿಜಯನಗರ

 

ಆಡಳಿತ

ಎಲ್ ಎಚ್ ಮಂಜುನಾಥ್ -ಶಿವಮೊಗ್ಗ

ಮದನ್ ಗೋಪಾಲ – ಬೆಂಗಳೂರು

 

ಹೊರನಾಡು

ದೇವಿದಾಸ್ ಶೆಟ್ಟಿ - ಮುಂಬೈ

ಅರವಿಂದ್ ಪಾಟೀಲ್ - ಹೊರನಾಡು

ಕೃಷ್ಣಮೂರ್ತಿ‌ ಮಾಂಜಾ – ತೆಲಂಗಾಣ

 

ಹೊರದೇಶ

ರಾಜ್ ಕುಮಾರ್ - ಗಲ್ಫ್ ರಾಷ್ಟ್ರ

 

ವೈದ್ಯಕೀಯ

ಎಚ್ ಎಚ್ ಮೋಹನ್ - ಶಿವಮೊಗ್ಗ

ಬಸವಂತಪ್ಪ – ದಾವಣಗೆರೆ

 

ಚಲನಚಿತ್ರ

ದತ್ತಣ್ಣ - ಚಿತ್ರದುರ್ಗ

ಅವಿನಾಶ್ - ಬೆಂಗಳೂರು

-----

ಕಿರುತೆರೆ

ಸಿಹಿಕಹಿ ಚಂದ್ರು

-----

ಸಾಹಿತ್ಯ

ಶಂಕರ್ ಚಚಡಿ - ಬೆಳಗಾವಿ

ಪ್ರೊಫೆಸರ್ ಕೃಷ್ಣೇಗೌಡ - ಮೈಸೂರು

ಅಶೋಕ್ ಬಾಬು ನೀಲಗಾರ್ - ಬೆಳಗಾವಿ

ಅ.ರಾ.ಮಿತ್ರ - ಹಾಸನ

ರಾಮಕೃಷ್ಣ ಮರಾಠೆ – ಕಲಬುರಗಿ

ಯಕ್ಷಗಾನ

ಎಂ ಎ ನಾಯಕ್ - ಉಡುಪಿ

ಸುಬ್ರಹ್ಮಣ್ಯ ಧಾರೇಶ್ವರ - ಉತ್ತರ ಕನ್ನಡ

ಸರಪಾಡಿ ಅಶೋಕ್ ಶೆಟ್ಡಿ - ದಕ್ಷಿಣ ಕನ್ನಡ

ಕ್ರೀಡೆ

ದತ್ತಾತ್ರೇಯ ಗೋವಿಂದ ಕುಲಕರ್ಣಿ - ಧಾರವಾಡ

ರಾಘವೇಂದ್ರ ಅಣ್ಣೇಕರ್ - ಬೆಳಗಾವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News