ಎರಡು ದಿನ ಪವರ್ ಕಟ್ ! ಬೆಂಗಳೂರಿನ ಈ ಏರಿಯಾಗಳಲ್ಲಿ ಇರುವುದಿಲ್ಲ ವಿದ್ಯುತ್ ಸರಬರಾಜು

Bengaluru power cut : ರಾಜ್ಯ ರಾಜಧಾನಿಯ ಜನರಿಗೆ ಎರಡು ದಿನಗಳ ಕಾಲ ಪವರ್ ಕಟ್ ಸಮಸ್ಯೆ ಎದುರಾಗಲಿದೆ.  ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ   ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  

Written by - Ranjitha R K | Last Updated : May 26, 2023, 09:23 AM IST
  • ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪವರ್ ಕಟ್
  • ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕರೆಂಟ್ ಕಟ್
  • ಈ ಏರಿಯಾಗಳಲ್ಲಿ ಇರುವುದಿಲ್ಲ ವಿದ್ಯುತ್
ಎರಡು ದಿನ ಪವರ್ ಕಟ್ ! ಬೆಂಗಳೂರಿನ ಈ  ಏರಿಯಾಗಳಲ್ಲಿ ಇರುವುದಿಲ್ಲ ವಿದ್ಯುತ್ ಸರಬರಾಜು   title=

ಬೆಂಗಳೂರು : Bengaluru power cut : ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

ರಾಜ್ಯ ರಾಜಧಾನಿಯ ಜನರಿಗೆ ಎರಡು ದಿನಗಳ ಕಾಲ ಪವರ್ ಕಟ್ ಸಮಸ್ಯೆ ಎದುರಾಗಲಿದೆ.  ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ   ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ನಿರ್ವಹಣಾ ಕಾಮಗಾರಿ  ಇರುವ ಸಲುವಾಗಿ ಎರಡು ದಿನ ನಗರದ ಹಲವು ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ.  ಇಂದು ಮತ್ತೆ ನಾಳೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. 

ಇದನ್ನೂ ಓದಿ : ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿ! ಮೂವರು ಪ್ರಾಣಾಯದಿಂದ ಪಾರು

ನಗರದ ಯಾವ ಏರಿಯಾದಲ್ಲಿ ಇರುವುದಿಲ್ಲ ಕರೆಂಟ್ ? :
ಬೆಂಗಳೂರಿನ ವೈಟ್ಫೀಲ್ಡ್, ಕೋರಮಂಗಲ, ಮಾರತ್ತಹಳ್ಳಿ, ಚಲ್ಲಘಟ್ಟ, ಕಗ್ಗದಾಸಪುರ ಮುಖ್ಯ ರಸ್ತೆ, ಬಸವನಗರ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶಪಾಳ್ಯ, ಮಂಜುನಾಥನಗರ, ಅಬ್ದುಲ್ ಕಲಾಂ ಲೇಔಟ್, NAL ರಸ್ತೆ,  ರುಸ್ತುಂ ಬಾಗ್ ಸೇರಿದಂತೆ ಹಲವೆಡೆ  ಇಂದು ಸಂಜೆಯ ತನಕ ವಿದ್ಯುತ್  ವ್ಯತ್ಯಯ ಆಗಲಿದೆ. 

ಇದನ್ನೂ ಓದಿ : ಚಿಕ್ಕಬಳ್ಳಾಫುರದಲ್ಲಿ ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ ಗಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News