H Vishwanath: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ 'ಬಿಜೆಪಿ ಎಂಎಲ್ ಸಿ'

ಬಿಜೆಪಿ ಪರಿಷತ್ ಸದಸ್ಯ, ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದಂತೆ ಎಂಬುದಾಗಿ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.

Last Updated : Jan 15, 2021, 04:46 PM IST
  • ಒಂದೆಡೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸಿಡಿ ಬಾಂಬ್ ಸದ್ದು ಮಾಡುತ್ತಿದೆ.
  • ಬಿಜೆಪಿ ಪರಿಷತ್ ಸದಸ್ಯ, ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದಂತೆ ಎಂಬುದಾಗಿ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
  • ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನ ಎಸ್​ಟಿಗೆ ಸೇರಿಸಬೇಕು ಎನ್ನುವ ಪ್ರಶ್ನೆಯಷ್ಟೇ. ಸಿದ್ದರಾಮಯ್ಯ ನಮ್ಮ ಸೀನಿಯರ್‌ ಲೀಡರ್ ಇದ್ದಾರೆ, ನಮ್ಮ ನಾಯಕರು, ಸಮಾಜದ ಮುಖಂಡರಲ್ಲಿ ಅವರು ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
H Vishwanath: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ 'ಬಿಜೆಪಿ ಎಂಎಲ್ ಸಿ' title=

ಹಾವೇರಿ: ಒಂದೆಡೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸಿಡಿ ಬಾಂಬ್ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ, ಬಿಜೆಪಿ ಪರಿಷತ್ ಸದಸ್ಯ, ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದಂತೆ ಎಂಬುದಾಗಿ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ಹಾಗೆ ಬ್ಯಾಟಿಂಗ್ ಬೀಸಿರೋದು ಬೇರಾರು ಇಲ್ಲ. ಪರಿಷತ್ ಸದಸ್ಯ ಹೆಚ್.ವಿಶ್ವನಾಥ್..

Siddaramaiah: 'ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ'

ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್(H.Vishwanath) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನ ಎಸ್​ಟಿಗೆ ಸೇರಿಸಬೇಕು ಎನ್ನುವ ಪ್ರಶ್ನೆಯಷ್ಟೇ. ಸಿದ್ದರಾಮಯ್ಯ ನಮ್ಮ ಸೀನಿಯರ್‌ ಲೀಡರ್ ಇದ್ದಾರೆ, ನಮ್ಮ ನಾಯಕರು, ಸಮಾಜದ ಮುಖಂಡರಲ್ಲಿ ಅವರು ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.

JDS: ‘ಪಂಚ​ರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆಗೆ ಮುಂದಾದ HDK..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News